________________
ಮೆರೆವೀಸತ್ತಿಯಂ ತಾಂ ವಿರಚಿಸಿದಂ ಸಕಲಪತಿರೋಮಣಿ ಕೆಳದೀ || ವರಬಸವೇಂದ್ರಾತಭೂ ಸುರಕುಲಮಣಿ ವೆಂಕಪಾತ್ಮಜಂ ಲಿಂಗಬುಧಂ || ತೊದಳೋಂದಿದ ಬಾಲಕರೆ ಬೃದುವಾತಂ ಕೇಳು ಸಂತಸಂದಳಯರೆ ದಿ | ಮೈದರಂತಾಂ ನಿಮ್ಮ ಯ ಪಸು ಳ ದಲೆಂದಾಲಿಪುದು ಸುಜನರೆಸೆವೀಕೃತಿಯಂ || ಎಂಬ ಕಂದಗಳೂ ಅನಂತರ ಕೆಳದಿಯ ಅರಸರ ವಂಶಾವಳಿಯನ್ನು ತಿಳಿ ಸುವ 'ವರಕೆಳದಿಯ ಚೌಡಮಹೀಶರ' ಮುಂತಾದ ಹದಿಮರ ಕಂದಗಳೂ ಕಂಡುಬರುತ್ತವೆ. ಈ ಕಡತದ ಪ್ರತಿಯು ಬಹಳ ಹಳೆಯ ದೆಂದು ತೋರಿಬಂದುದರಿಂದ ಅದನ್ನು ಪ್ರಮಾಣವಾಗಿಟ್ಟುಕೊಂಡು ಗ್ರಂಥಕರ್ತನು ಲಿಂಗಬುಧ ಅಥವಾ “ ಲಿಂಗಣ ” ಎಂದು ನಿಶ್ಚಯಿಸಿ ದೇವೆ. ಆತನ ವಂಶಸ್ಥರಾದ (ಮತ್ತು ಅದೇ ಹೆಸರುಳ ) ಮ | ರಾ || ಕವಿ ಲಿಂಗಣ್ಣ ಯ್ಯನವರು ತಮ್ಮ ವಂಶದಲ್ಲಿ ಎಲ್ಲರೂ ಕವಿಗಳಾಗಿದ್ದ ರೆಂದು ಹೇಳಿದುದಲ್ಲದೆ ಅದಕ್ಕೆ ಆಧಾರವಾಗಿ ಅವರ ಪೂರ್ವಿಕರು ಬರೆದ ಕೆಲವು ಗ್ರಂಥಗಳನ್ನು ತೋರಿಸಿದರು. ಇವುಗಳಲ್ಲಿ ಶಿವಕಲ್ಯಾಣವೆಂಬ ಒಂದು ಯಕ್ಷಗಾನವಿದೆ.2 ಇತರ ಯಾವ ಯಕ್ಷಗಾನವೂ ಇಷ್ಟು ದೊಡ್ಡದಾಗಿಯಾಗಲಿ ಸ್ ಡವಾಗಿಯಾಗಲಿ ಇಲ್ಲ. ಅದರ ಪ್ರತಿಯೊಂದು 1 F೧ ನೆಯ ಪುಟವನ್ನು ನೋಡಿ 2 ಇದರಲ್ಲಿ ಹತ್ತು ಆಶ್ವಾಸಗಳಿವೆ, ಅವುಗಳ ಸಾರಾಂಶ :(೧) ಪೀಠಿಕಾಂಚನ (೨) ಪರ್ವತರಾಜವರ್ಣನ, ಅಂಬಿಕಾವರಪ್ರಸಾದರ್ವಣ್ರನ (೩) ಮೇನಾದೇವೀಗರ್ಭವರ್ಣ ನ ಸಾರ್ವಜನನ, ಬಾಲಲೀಲಾವಿವರಣ್ಯ ಯವನ ವರ್ಣನ್ಯ ಶಿವಸೇವಾಪರಿಚರ್ಯಾದಿವರ್ಣನ (8) ಮಾಯೋತ್ಪ, ಶೂರಪದ್ಮಾದಿ ಜನನ ತಾರಕಕೃತ ದಿಗ್ವಿಜಯಾದಿ ವರ್ಣನ (*)ಇಲವಾತಾಪಿಜನನ ಅಗಸ್ತಾ ಗಮನ ತದಿಲ್ವಲವಾತಾವರಣ, ಶಚೀದೇವೀರಹಣ, ಅಜಮುಖಾ ಬಾಹುಖಂಡನ