________________
ಆಶ್ವಾಸದ ಕೊನೆಯಲ್ಲಿಯೂ ಇದಖಿಲಸುರನರರಗಮಕುಟತಟ ಘಟಿತಶ್ರೀವತ್ಸಾಂಬಸದಾಶಿವಚರಣಾರವಿಂದದ್ದಂ ಭಕ್ತಿರಸನವೀನವ ಕರಂದಮತ್ತ ಮಧುಕರಾಯಮಾಣಮಾನಸಹರಿತಸಗೊತೊದ್ಭವಭೂಸು ರವರ್ಯ ಲಿಂಗಣಸೂರಿ ವಿರಚಿತ ಶಿವಕಲ್ಯಾಣ ಪುಣ್ಯಕಥಾಸವನ್ನಿತ ಯಕ್ಷಗಾನ ಮಹಾಪ್ರಬಂಧದೊಳೆ... ....” ಎಂಬ ಗದ್ಯವಿದೆ. ಇದರಿಂದ ಈ ಗ್ರಂಥಕರ್ತೃವು ಹರಿತಸಗೊತೊದ್ಧವನಾದ ಲಿಂಗಣ ನೆಂಬ ಬ್ರಾಹ್ಮಣನೆಂದೂ ಹಿಂದಿನ ಕಂದಪದ್ಯದಿಂದ ಆತನ ತಂದೆಯ ಹೆಸರು ವೆಂಕಪ್ಪನೆಂದೂ ಗೊತ್ತಾಗುತ್ತದೆ. ಈತನು ಇವೆರಡು ಗ್ರಂಥ ಗಳಲ್ಲದೆ ಮತ್ತಾವ ಗ್ರಂಥಗಳನ್ನು ಬರೆದಿದ್ದಾನೆಯೋ ತಿಳಿಯದು ; ಈತನ ಮಗನಾದ ವೆಂಕಪ್ಪನು ೧ ಪಾರ್ವತೀವಲ್ಲಭ ಶತಕ ” ವನ್ನೂ, ಭಾಮಿನೀಷಟ್ನದಿಯಲ್ಲಿ ನರಹರಿವಿಜಯ ವನ್ನೂ ಬರೆದಿದ್ದಾನೆ. ಈ ಕವಿಯು “ ಕೆಳದೀವರಬಸವೇಂದ್ರಾತ” ನೆಂದು ಹೇಳಿ ಕೊಂಡಿದ್ದಾನೆಯ, ಬಸವಪ್ಪನಾಯಕನೆಂಬ ಹೆಸರಿನವರು ಇಬ್ಬ ರಿದ್ದಾರೆ. ಇವರಲ್ಲಿ ಮೊದಲನೆಯವನು ಶಕ ೧೬೦೦ರಿಂದ ೧೬೩೭ರ ವರೆಗೆ ಆಳಿದನು. ಇವನಿಗೆ ಹಿರಿಯಬಸವಪ್ಪನಾಯಕನೆಂದು ಹೆಸರು (ಪುಟ ೧೩೦). ಎರಡನೆಯವನು ತಕ ೧೬೬೦ರಿಂದ ೧೬೭೭ರ ವರೆಗೆ ಆಳಿದನು(ಘಟ ೧೯೬). ಹಿರಿಯಬಸವಪ್ಪ ನಾಯಕನು ಪಂಡಿತರಿಗೆ ಆಶ್ರ ಜಯಂತಗ್ರಹಣ, ತಾರಕಾಸುರಸಂಗಾನಾಭಿವರ್ಣನ (೬) ಶೂರಪದ್ಮಾದಿನಿಧನ, ಮಂತ್ರಾಲೋಚನ, ಮಗನಪಯಾಣವರ್ಣನತದ್ದ ಹನ, ರತೀದೇವಲಾಪ್ರಸಾರ ತಿದೇವೀ ಪುಸನ್ನತೆ, ತಪೋವರ್ಣನ(೬) ಸಾರ್ವತೀ ತಪಃಪುಭಾವವರ್ಣನ ಪರಮೇ ಶರಪ್ರಸನ್ನತೆ, ಮನ್ಮಥೋಜೇವನ, ಪಾರತೀಪರಪವೇಶ, ಸರ್ವ ರ್ಪೈಾಗಮನ, ಹಿಮಾಚಲ ಪುವೇಕ, ಉವಾವಿಹಾರೋತ್ಸವ ಪ್ರಸಂಗ ಓಷಧಿಪಸ್ಥ ಪುರವರಾಲಂಕಾರ ವರ್ಣನ ಪಾರ್ವತೀ ಪರಿಣಯಾಚಿತವಿಛವಾಲಂಕಾರಾದಿವರ್ಣ ನ (*) ಶಿವಕೃತ ಕಲ್ಯಾಣಯಾತ್ರಾ ಮಹೋತ್ಸವ ವರ್ಣನ (6) ಪಾರತೀಪರಮೇಶ್ವರ ಕಲ್ಯಾಣ ವಿವರಣ ವರ್ಣನ (೧೦) ಪಾರತೀಪರಮೇಶ್ವರವಿರಚಿತ ಚೂರ್ಣೋತ್ಸವವಿಲಾಸ, ರಜತಾಚಲ ಶಿಖರಮಂದಿರ ಪುವೇಶ ಪಣ್ಮುಖೋತ್ಪತ್ನಿ ಶೂರಪದ್ಮನಿಂಹಾಸ್ಯ ತಾರಕಾದಿ ದೈತ್ಯನಿಧನ ಬಂದ್ರಾದಿದೇವತಾಸ್ಪಷ್ಟಪದಪೇಕ್ಷಣಾದಿವರ್ಣನ,