________________
iv ಬರೆದನೆಂದು ಹೇಳುವುದಕ್ಕೆ ಆಧಾರವೇನಿದೆಯೋ ತಿಳಿಯದು. ಆದರೆ ಮದರಾಸಿನ ಓರಿಯಂಟತೆ ಲೈಬ್ರರಿಯಲ್ಲಿರುವ ಕೆಳದಿನ್ನ ಪವಿಜಯ ಚಂಪೂಗ್ರಂಥದ ಒಂದು ಕಡತದ ಪ್ರತಿಯ ಕೊನೆಯಲ್ಲಿ - ರೊ ತಿಳಿಯುವುದಿಲ್ಲ, ಕೆಳದಿ ಸಂಸ್ಥಾನದ ಚರಿತ್ರೆ' ಎಂಬ ಸಂಕ್ಷೇಪವಾದ ಗದ್ಯಾ ನುವಾದವು ೧೯೧y.೧೯೧೯ನೆಯು ಮಗಳ (ಮಲೆನಾಡು ಸಮಾಚಾರ?' ದಲ್ಲಿ ಪ್ರಕ ಟಿತವಾಗಿದೆ, ಇದು ( ಹಿಂದೆ ಆಸ್ಥಾನಕವಿಗಳಾದ ಮು| ಕನಿಕೃಷ್ಣಪ್ಪನವರಿಂದ ಬರೆಯಲ್ಪಟ್ಟಿದ್ದು ಎಂದು ಆ ಪತಿ ಕೆಯ ಸಂಪಾದಕರು ತಿಳಿಸುತ್ತಾರೆ. ( ಕೆಳದಿ ರಾಯ ಪದ್ಧತಿ '( ಎಂಬ ಒಂದು ಪದ್ಯಗ್ರಂಥವೂ ಇದ್ದ ಹಾಗೆ ಬುಕನನೆ ಸಾಹೇಬರ ಹೇಳಿಕೆಯಿಂದ ತಿಳಿಯುತ್ತದೆ : "I here found a Brahman named Bayluru Deweuppa, ( ufunds of the ?) whose ancestors have been the hereditary writers of the chronicles of the Kilidi (780) family. Tle engaged to give me the family book, called Kilidi Raya Paditti (7800 min 8?). It is in the old dialect and character of Karnata and contains 400 sloka3 or distichs; for, like all other works of any note among the Hindus it is poetical. IIe afterwards forwarded a copy of the work to Purnea (muefaro) who was so good as to add a translation into the modern language and character and both of them have been delivered to the Bengal Government. The family of the historiographer enjoyed an Enam, or free land, to the amount of sixty pagodas a year“- A Journey from Madras through the Countries of Mysore Canara and Malabar by Francis Buchanan Vol II. P. 378. ಇಲ್ಲಿ ಹೇಳಿರುವ ಬೇಲೂರು ದೇವಪ್ಪನಾ ಲಿಂಗಣ್ಣನೂ ಸಂಬಂಧಿಗಳ ಅಲ್ಲವೂ ತಿಳಿಯದು, 1 ತಾಳಿಕೋಟೆ ಯುದ್ದ ವಾದಮೇಲೆ ರಾಮರಾಯನ ಮನೆವಾರ್ತೆ ಬೊಕ್ಕಸದ ಸನಬೋವ ಚಿನ್ನಭಂಡಾರದ ನಾರಣಪ್ಪಯ್ಯನೆಂಬಾತನು ಇಕ್ಕೇರಿಗೆ ಬಂದು ಚಿಕ್ಕ ಸಂಕಣ್ಣನಾಯಕನನ್ನು ಸೇರಿ ದೊಡ್ಡ ಅಧಿಕಾರವನ್ನು ಕಡೆದಂತೆ ಗೊತ್ತಾಗುತ್ತದೆ. ಚಿನ್ನ ಭಂಡಾರದ ಮನೆತನದವರು ಈಗಲೂ ಶಿವಮೊಗ್ಗಾ ಡಿಸ್ಟಿ ಕ್ಲಿನಲ್ಲಿ ಕೆಲವ ರಿದ್ದಾರೆ.