ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

14 ಕಳದಿನ ಪವಿಜಯಂ ಒತ್ತಿ ಪೊಡೆದೆಡವಲಂಗಳ ಬಿತ್ತರವಾದಿಳಗಳಂ ಪರಗ್ರಾಮಗಳಂ | ಗುತ್ತಿಗೆಯನೆಸಗಿ ಮಿಗೆ ದೆಸೆ ವೆತ್ತಾತಂ ದಿನದಿನಗಳಳಭಿವರ್ಧಿಸಿದಂ | ಚರರನನುಚರರನದಟರ • ನುರುತರಪರಿಜನರನಂಗರಕಕಸವಂ | ತರನೆರಹಿ ಭುಜಬಲಾಢರೊ ಇರೆ ಬಲ್ಲಿದನೆನಿಸಿ ಚೌಡಪಂ ರೂಢಿಸಿದಂ || ಗುರುಲಿಂಗಜಂಗಮಾರ್ಚನ ನಿರತಂ ವರವೀರಶೈವಮಾರ್ಗಾನುಗಸ | ಚ ರಿತನುರುದಾನಧರ್ಮಾ ಚರಣ್ಯಕಪ್ರಥಿತನೆನಿಸಿ ರಾರಾಜಿಸಿದಂ | ೬೯ ಇಂತು ಚಡಪಂ ರಾರಾಜಿಸುತಿರ್ದನೀಕಥಾಸಂದರ್ಭಕೋಸು ಗಂ ವಿದ್ಯಾನಗರೀ ರತ್ನ ನಿಹ್ವಾಸನಾಧೀಶ್ವರರಾದ ಹರಿಹರರಾಯ ಬುಕ್ಕ ರಾಯ ಮುಂತಾದ ರಾಯರ ವಂಶಪರಂಪರಾವಿವರಣವಂ ಸಂಕ್ಷೇಪದಿಂ ಪೇಳೆನದೆಂತೆಂದೊಡೆ, ಶಿವಾಂತೀಭೂತರೆನಿಸಿ ಕಾರಣಪುರುಷರಾಗಿ ಜನಿಸಿ ಎಸ್ಕಾಂತೀಭೂತನಾದ ಮಂಡನಮಿಶ್ರನ ಕೂಡೆ ವಾದಮಂ ಮಾಡಿ ಜಯಿಸಿ ಆಮರುಕವೆಂಬ ಗ್ರಂಥ -ಎಂ ಮಾಡಿ ಶಾರದಾಂಬೆಯಂ ಕೃಂಗ ಪುರದ ಪೀಠಕ್ಕೆ ತಂದು ನಿಲಿಸಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾ ದೃಷಡರ್ಶನಸ್ತಾಪನಾಚಾರರಾದ ಜಗದ್ಗುರುಗಳಂದು ಪರಮ ಪ್ರಖ್ಯಾ ತಿಯಂ ಪಡೆದ ಶಂಕರಾಚಾರ್ರ, ಪಾದಪದ್ಯಾ ಚಾರರೆ, ತೋಟಕಾ ಚಾರ್ಯ ಕ್ಕೆ ಹಸ್ತಾಮಲಕಾಚಾರ್ಯರೆ, ಸುರೇಶ್ವರಾಚಾರ್ಯರ ಇಂತು ನಾಲ್ಪರೆ ಶಿಷ್ಯರಲ ಮಾಡಿಕೊಂಡು ಪೂರ್ವ ಪಶ್ಚಿಮ ದಕ್ಷಿಣೋತ್ತರ ಸಮುದಾಂತವಾಗಿ ಸ್ವಸಂಕೇತನಾಮದಲ್ಲಿ ಮಠಂಗಳಂ ಕಟ್ಟಿಸಿ ತಕ್ಕ ಠಂಗಳಲ್ಲಿ ಸ್ಪಶಿಪ್ಪರಂ ನೆಲೆಗೊಳಿಸಿ ತಾಂ ವಿದ್ಯಾಶಂಕರನೆಂಬೊಬ್ಬ