ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
28 | ಕೆಳದಿನೃಪವಿಜಯಂ ಸಂಭ್ರಮದಿಂ ಪ್ರಜೋತ್ಪತ್ತಿ ಸಂವತ್ಸರದ ಮಾಘ ಶುದ್ಧ ೫ ಯಲ್ಲಿ ಯಕ್ಕೆ ರಿಯರಮನೆಯಂ ಪೊಕ್ಕು ಭದ್ರ ಸಿಂಹಾಸನಾರೂಢನಾಗಿ ರಾಜಮುದ್ರಾ ಧಿಕಾರದ ಧರ್ಮಕ್ಕಣೆಯಿಂದದಂತು ಪ್ರಜಪರಿವಾರಂಗಳನೋವು ತ್ಯಾವುದರಲ್ಲಿಯುಂ ತಾಂ ಜಾಗ್ರತ್ಪುರುಪ್ತನೆಂದೆನಿಸಿ ನಾಲೈಸೆಯಮನ್ನೆ ಯರ್ಕಳ್ಳಿ ಕೆಳದಿಯ ಚೌಡಪ್ಪನಾಯಕನೆಂದು ಪರಮಪ್ರಸಿದ್ದಿಯಂ ಪಡೆದಿಂತು ವರ್ತಿಸುತ್ತುಂ || ೧೦೫ ರಾಯ ! ಬೆಸಸಿದ ಕಾರ್ಯನಿ ಕಾಯವನಾಗಿಸುತೆ ಚೌಡನ್ನಪನವನಿವಧ | * ರೇಯನೆಂದೆನಿಸಿ ರಾಜ್ಯ ಶ್ರೀಯಂ ಸದ್ದರ್ಮದಿಂದ ಪರಿಪಾಲಿಸಿದಂ || ೧೦೬ ಇಂತಾ ಕೆಳದಿಯ ಚಡಪನಾಯಕಂ ತನಗೆ ರಾಜಪಟ್ಟವಾದ ಶಕವರ್ಷ ೧೬೦೦ನೆಯ ಸಿದ್ಧಾರ್ಥಿ ಸಂವತ್ಸರದ ಮಾಘ ಶುದ್ಧ ಯಾರಭ್ಯ ಶ್ರೀಮುಖ ಸಂವತ್ಸರದ ಶ್ರಾವಣ ಶುದ್ದ ೧೩ ನೆಲೆಗೆ ವರ್ಷಂ ೧೩ ತಿಂಗಳು & ಪರಂತಂ ಸದ್ದರ್ಮದಿಂ ರಾಜ್ಯಪರಿಪಾಲನಂಗೈದಂ | 2 ಪ್ರಥಮಾಶ್ವಾಸಂ ಸಂಪೂರ್ಣ”. 1 ರಾಯರಹಿಸಿದಕಾರ್ಯ (ಕ, ಬ) 2 ಈ ಚೌಡಪನಾಯಕರಿಗೆ ಇಕ್ಕೇರಿಯರಮನೆಯ ಕೊಪ್ಪಲಲ್ಲಿ ಸಮಾಧಿ ಯಾಯ್ತು (ಕ)