________________
ತೃತೀಯಾಶಾಸ 49 ಮಸ್ಯಮಂತ್ರಿ ಮನ್ನೆಯ ಮಂಡಲಿಕ ನಿಯೋಗಿ ಸಾಮಾಜಿಕ 1 ವಜೀರ ಮುಂತಾದವರುಮಂ ವಂ ನಾನಾ ಬುಧ ಯುವ ಕೌಶಲವಿಶಾರದರಪ್ಪ ಪಟುಭಟರ್ಕಳುಮಂ ಬಿರುದಿನ ಮಾಕಾಳ ಭುವಂ ಮತ್ತಂ ತನ್ನ ಪೊಳಲೊಳಿರ್ಪ ಸಕಲಕಲಾಪ್ರವೀಣರುಮನಾಬಾದ ವರ್ನಂತಾದ ನೋಟಕರ್ಕಳುಮಂ ಶಿಘ್ರದೊಳ್ಳತರ್ಪುದೆಂದು ನಿಯಾಮಿನಿ ಬಳಿ ವೃತಾಂತಮಂ ತಿಳಿಸಿ ಕಾಳಗಕ್ಕಂಕುಶ ಖಾನನಂ ಕರೆತರ್ಪುದೆಂದೂ ಗದವರು ಸಿರ್ದು ಸಂಕಣನಾಯಕಂಗಂ ಕಾಲಿತಂಡುಲಶರ್ಕರಾಡಕಚಣ ಕಗೊಧವ ಗುಡ ಕೃತಕುಂಭ ರಂಭಾಫಲ ತಾಂಬೂಲಾದಶೇಪಸೆ ಸಸ್ಕರಯುಕ್ತಮಾದುಲಸೆಯಂ ಕೊಡಿಸಲಿವನೆಮಗೇಕೆಂದೆನುತೇನು ಮಂ ಕೈಕೊಳದೈದಿ ಮಜ್ಜನವಾಚನಭೋಜನಾದಿಗಳಂ ನಿಮಿಚಿ-- ಬರ್ಪನಿತರೆಳೆ, ಪಾತುಶಾಹಂ ತಾನೊಳಪೊಕ್ಕು ಭೋಜನಂಗೈದು ಹಜಾರಕ್ಕೆದಿ ಸಭೆಯಂ ನೆರಹಿಸಿ ಸದರೊಳೆ ಕುಳ್ಳಿರ್ಪನಿತರೊಳಂ ಕುಶಖಾನನೀವೃತ್ತಾಂತಮಂ ಕೇಳ್ಳು ಭೋಜನಾದಿಗಳು ರಚಿಸಿ ವಸ್ತಾ) ಭರಣಾಲಂಕೃತನಾಗಿ ಯುದ್ದಾ ನಿಯಂ ಕೊಲಡು ಭೋಂಕನೆಂದು ಪಾ ತುಶಾಹನಂಕಂಡಾಂ ರಾಜದಾರದೊಟ್ಟರ್ವ ಬಿರುದಿನ ಕರಸಿಯಂ ಬಿಚ್ಚಿ ತೆಗೆದವನಾವನೆಂದಂತ ಕೋಪದಿಂ ಗಜರಿ ಗರ್ಜಿಸಲಾಗಳಾ ಪಾತುಶಾಹಂ ಸಂಕಣನಾಯಕನಂ ಸಮೀಪಕ್ಕೆ ಬರಿಸಿ ತೋರಿ ನಿನ್ನ ಕೂ ರಸಿಯಕೊಡಿಸಿದಪೆನಿನ್ನಾ ದೊಡಂ ಗವೋದ್ರೇಕಮಲ ಮಣ್ಣು ಮನೆ ಗೆದುವುದೆಂದೊಡವಡಿಸಲಾಮಾತಂ ಬಗೆಗೊಳಗೆ ಯುದ್ಧ ಮುಖದೊ ೪ನಾ 2 ದೊಡದಂ ಕಾನ್ಲೈನ್ನಲಾಗಳಾ ಪಾತುಶಾಹಂ ಸಭಾಸಮ್ಮತಿಯಿಂ ದಿರ್ವಗ್ರ೦ ಯುದ್ಧ ವನೊಡರ್ಚುವುದೆಂದು ತಾಂಬೂಲವನಿತ್ತಪ್ರಣೆಗೊಡ ಲೋಡನವರಿರ್ವರಳವಿಯೊ೪ದಿರಾಂತು ನಿಶಲಾಕಾಲದೊಳ್ಳೆಂಕಣ್ಣನಾಯ ಕನ ಕರಕಮಲದೊಡ್ಡ ಮಿಲ್ಲದಿರ್ಪುದಂ ಪಾತುಶಾಹಂ ಕಂಡೊಂದು ಮೀಂಟಾದ ಖಡ್ಡ ಮಂ ತರಿಸಿ ಕೊಡಲಾ ಪ್ರಸ್ತಾವದೊಳೆ || cಳ 2 = == = =
1 ವಜೀರೆ ಉಮರಾವು ರ್ಪತಿ ಮಲ್ಲಜನಮುಂತಾದ (ಕ) . 2 ೪ನಾದುದಂ (ಕಟ್ಟು) K. N. VIJAYA, 9