ಪುಟ:Keladinrupa Vijayam.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ಅಂಕುಶಲಾನ ನೆಂಬತಿಸಾಕ್ರಮಶಾಲಿ ವಜೀರರ್ವನಾ ರುಂ ಕರವೆಂಟಿಗಯ ಸಮೀಕದೊಳನ್ನೊಳಿದಿರ್ಚಿ ನಿಲ್ಬರಿ | ಇಂಕದೊಳಾಂತು ನಿದಟನುಳ್ಳಡೆ ಬಾಳನಿದಂ ಕಳಲೆಂ ದಂಕಿತಗೈದು ಕಟ್ಟಿಹನೆನುಡಿದು ನಗುತಾ ನರಾಧಿಪಂ | ಅಂತಪ್ಪಧಿಕಪರಾಕ್ರಮ ನಂತನೆ ನುಡಿದಾ ವಜೀರನೆನಲಸುದೀಘ್ರ | ಕಾಂತನಿಳಯೊಳಗವನ ಬಿರು ದಂ ತಡವಟರ್ಕಳಿಲ್ಲವೆಂದವರುಸಿರ್ವ ೮ || ಭೂಕಾಂತಂ ದ್ವಾರದ ಬಿಗಿ ದೀಕಯನೀಳ ತದ್ಬೇರನ ದರ್ಭೆ | ದೇಕವನಂಕದೆ ಮಗ್ಗಿಸ ಭೀಕರಭಟರಿಲ್ಲವೆಂದು ಚಿಂತಿಸುತಿಸo || ೦೩ ಇತೆಂಮಸಿರ್ದ ಪಡಿವಳ ರುಕ್ತಿಮುನಾ ಸಂಕಣನಾಯಕಂ ಕೇಳ್ ವನಂತಪರಾಕ್ರಮಶಾಲಿಯಾದೊಡೆನ್ನೋಳಿ ಕಾಳಗಕ್ಕಿದಿರ್ಟ ನಿಲಲೆಂ ದುಸಿರ್ದೊಡನಿರ್ಪೂಳಿಗದವರ್ಕಳಿಂವಾಕ್ಯುಂ ಕಳಲ್ಲಿ ಸಿ ತೆಗೆಸುನಿತ ಕೊಳವೃತಾಂತಮಂ ಸಡಿಯರರ ಮುಖದಿಂ ಪಾತುಶಾಹಂ ಕೇಳು ಬೆರ ಗುವೆತ್ತು ಸಂಕಣನಾಯಕನಂ ಸಮೀಪಕ್ಕೆ ಬರಿಸಿ ನೀನಾರ್ನೀನಿರ್ಪದೇಶ ವಾವುದೆತ್ತಣಿಂದೆಂದೆ ಯೆಂದು ಬೆಸಗೊಳಲತಿಥಿಗಳಾಗಿ ಗ್ರಾಮೈಕರಾ ತಿಸಂಚಾರಶೀಲರಾಗಿದೆ-ಮಗೆಲ್ಲದೇಶಂಗಳಮ್ಮ ದೇಶಂಗಳಾಗಿರ್ಪುವೆನ ಅಂತಾದೊಡೊಂಟಗಳ್ಳಿಯ ಕಾಳಗದೊಳವಂಗಿದಿರ್ಚಿ ನಿಲಲಾಸೆಯಾ ಯೆಂ ದು ಬೆಸಗೊಳಲೆ, ಬಸೂಕ್ತಿಗಳಿಂದೇನಾವಜೀರನಂ ಬರಿಸಿ ಯುದ್ಧರಂ ಗದೊಳಣಲಹುದೆನಲೀಮಾತಂ ಪಾತುಶಾಹಂ ಕೇಳಾ ಸಂಕಣನಾಯ ಕನ ಮುಖಮಂಡಲತೇಜೋವಾಕ್ಕುಟಂಗಳಂ ಬಲ್ಪುಮನೆರ್ದೆ ಗೊಂ ಡಿವಂ ಸಾಧಾರಣಪುರುಷನನ್ನ ರಾಜದ್ವಾರದೊಳ್ಳಟ್ಟದ - ಬಿರುದಿನ ಜಂಜಡವನೀತನ ಮುಖದಿಂದಾದೊಡಂ ಕಳದಹೆನೆಂದು ನಿಶ ಯಂ ಗೈದು ಸ

ಟ*