ಪುಟ:Keladinrupa Vijayam.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ ತೃತಿಯಾಳ್ವಾಸ * ಕ್ರಮದೆ ಮನ್ನಾರಪುರುಷೋ ತಮ ನವಮಾರ್ಪಾಣವೆಂಬಿವಂ ಮಿಗೆನಾರ್ದo | ಬೇತಾಳಪಟ್ಟಣವನಾ ಭೂತಲಪತಿ ಪೊರ್ದಿ ಸಾರ್ಮ ರಾಮೇಶ್ವರರು | ಸೇತು ಮಹೋದಧಿ ಸುಕೃತ ದ್ಯೋತನ ರತ್ನಾ ಕರಂಗಳಂ ನಿಟ್ಟಿಸಿದಂ | ೧೫ ಇಂತು ಸೇತುದರ್ಶನಂಗೈದನಂತರಮಾ ಸಂಕಣನಾಯಕಂ ರಾಮೇಶ್ವರದಿಂ ತೆರಳು ತರದಿಶಾಭಿಮುಖನಾಗೈದುತ್ತುಂ॥ ೧೬ ಬಗೆಬಗೆಯ ದೇಶಕೊಶಾ ದಿಗಳ೦ ನಿಟ್ಟಿಸುತೆ ವಿಜಯಪುರವಂ ಭಾಗಾ | ನಗರಮುಮಂ ಕಳ ದಮದಾ ನಗರವನುಳಿದೆಸೆವ ಡಿಯಂ ನೆರೆ ಪೊಕ್ಕಂ || ಪರಿಶೋಭಿಸುವಾ ಪೊಳಲ್ಕೆ ಸಿರಿಯುಂ ನೆರೆನೋಡಿ ನೋಡಿ ಸಂತಸವಡತುಂ | ಕರಮೆಸೆವಾ ಡಿಶ್ವರ ನುರಾಜದ್ವಾರವಿಕೆಟಮಂ ಮಿಗೆ ಸಾರ್ವ೦ || ಎಸೆವಾ ಪೆರ್ವಾಗಿಲ ಮುಂ ದೆಸೆಯೊಳ್ ಜಬಿರುದುವೆರಸು 1 ಕಟ್ಟಿದ ಕಡುಕ | ರನಿಯಂ ತನ್ನಪವರ ಹಿಸಿ ಶಿರ ಮುಂ ತೂಗಿ ತೂಗಿ ಸೈವೆರಗಾದಂ || ೧೯ ಇಂತಾ ರಾಜದ್ವಾರದೊಳ್ಳರುಮವೆರಸು ಕಟ್ಟಿರ್ದ ಕರನಿಯಂ ಸಂಕಣನಾಯಕನಭಿವೀಕ್ಷಿಸಿ ಬೆರಗಾಗುತ್ತುಂ ದ್ವಾರಪಾಲಕರಂ ಕೆಲೆದಿಂ ತು ರಾಜದ್ವಾರದೊಳಿರುವುವೆರಸು ಖಡ್ಡಮಂ ಕಟ್ಟಿರ್ಪ ಕಾರಣವೇ ನೆಂದು ಬೆಸೆಗೊಳಲವರ್ಕಳಿಂತೆಂದರೆ || ೧೦ *ಕುವುದೆನುನ್ನು ರಪರಮೋ (ಕ, ಒ.) 1 ವೆರಸಿ, (ಕ, ಒ.) ov = = = =

= = ೪ - - - -