ಪುಟ:Keladinrupa Vijayam.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ಕೆಳದಿನೃಪವಿಜಯಂ ಮಾದುಡುಗೊರೆವೀಳ್ಯ೦ಗಳುಮ ನಿತ್ತಾದರಿಸಿ ಬೀಳ್ಕೊಡಲಪ್ಪಣೆಗೊಂಡ ಇಂತಹರ್ಷದಿಂ (ಕುಟುಂಬಸಹಿತಂ ವಿದ್ಯಾನಗರಿಯಿಂ ತೆರಳ್ತಂದಿ ರಿಪುರವರಮಂ ಸಾರ್ದನಂತರಂ (ಪುತ್ರರಪ್ಪ ರಾಮರಾಜನಾಯಕ ವೆಂಕಟಪ್ಪನಾಯಕರ್ಗವಂತಮನೋಹರಾಕಾರಯುಕ್ತರಾದ ಕನ್ಯಾ ರತ್ನಂಗಳಂ ಪರಮಸಂಭ್ರಮದಿಂ ವಿವಾಹಮಂ ರಚಿಸಿ ಸುಖಸಂಕಥಾ ವಿನೋದದಿಂ ರಾಜ್ಯವನಾಳುತ್ತಿರ್ದು ವಿದೃನ್ನು ಖದಿಂ ಸಮಸ್ಯಶಾಸ್ತ್ರ ) ಗಳನಾರೈದು ತಿಳಿದು ಭುವನಕೋಶಾದಿವಿವರಣಂಗಳಂ ಕೇಳ ದೇಶಾಟ ನಂಮಾಡಿಳ್ಳಂದು ಮನದಂದು ನಿಜರಾಜ್ಯಭಾರಮಂ ತನ್ನನುಜನಹ ಚಿಕ್ಕಸಂಕಣನಾದುಕಂಗೆ ಕೈವರ್ತಿಸಿ ಸುಪುತ್ರರನಾತನ ಸಮೀಪದೊ ೪ರಿಸಿಸಂಗಡಂ ನಾಲ್ವರೂಳಗದವರ್ವೆರಸು | ೧೦ * ಭಸಿತರುದ್ರಾಕಮಾಲಾ ಪ್ರಸರಂಗಳನಾಂತು ಕಾವಿಕಾಪ್ಪಾಯಾಂಬರ | ಮೆಸೆಯಲಿ ನಾಗರಮರಿಯಂ ಬಸಿಯಂಕೊಂಡಧಿಕಹರುಷದಿಂ ಪೊರಮಟ್ಟಿಂ ಇಂತತೀತಜಂಗಮವೇಷಮಂ ತಾಳ ಪೊರಮಟ್ಟು ತೆಂಕಂಭಿ ಮುಖನಾಗಿ ನಡೆಯುತ್ತುಂ ಸ್ಪದೇಶಮಂ ಕಳದು ಗ್ರಾಮೈಕರಾತ್ರಿ ನಿವಾ ಸಿಯಾಗಿರುತ್ತುಂ ತದ್ದೇಶಂಗಳೂಳ್ಳುಳ್ಳ ಪುಣ್ಯಕ್ಷೇತ್ರತೀರ್ಥಲಿಂಗದೇವ ತಾವಿಶೇಪ್ರಭೇದಾದಿಗಳುಮಂ ತತ್ಯದಿಸಯಜನಂಗಳ ನಡೆ ನುಡಿ ಯುಡು ಗೆ ತೊಡುಗೆ ಮುಂತಾದ ನಾನಾವಿಧ ವಿಚಿತ್ರತರ ರಚನಾ ಢಿಗಳನು ಲೋಕನಂಗೆಯ್ಯುತ್ತುಂ ತೆರಳಾ || ಮೆರೆವ ಶಿವಗಂಗೆಯಂ ತ ನೈರಪತಿ ಸಿಟ್ಟಿಸುತೆ ಕೆಂಚಿಯಂ ಪೊರ್ದಿ ಚಿದಂ | ಬರಮಂ ಶ್ರೀಮುಷ್ಕ ವನುಳಿ ದುರುತರಗೌರೀವರಮಂ ನೆರೆ ಸಾರ್ದ೦ || ೧೩. ಅಮಲಿನ ಮಧ್ಯಾರ್ಜನ ಸ ಮಲಾಲಯ ಕುಂಭಕೋಣೆ ವರಪಂಚನದಂ || ೧೧