ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ ಪ್ರಾಸಂ 67 ಮಾನತುಪಂಥಮಂ ಪುಟ್ಟಿಸಿ ಮಂತ್ರಂ ಭಿನ್ನಿ ಸದಂತು ಸ್ವಜಾತೃಭಿ ಮಾನದೇವತಾಸಾಕ್ಷಿಪೂವ- ಕಮಾಗಿ ಖಡ್ಗಮಂ ಮುಟ್ಟಿನ ಕ್ರಿಯಾ ಪೂರ್ವಕವಾಗಿ ತಪ್ಪದಂತು ಭಾಷೆಯಂ ತೆಗೆದುಕೊಂಡೀಪ್ರಕಾರದಿಂ ಅಲ್ಲಿ 1 ಅದುಲಶಾಹನನೋಳಗುಮಾಡಿಕೊಂಡು ' ಗೋಲುಕೊಂಡೆಯದ ಕುತುಬಶಾಹನು ಅಮದಾನಗರದ ಬೈರಿನಿಜಾಮಶಾಹನಂ ನಂಬುಗೆ ಯಾದೊಡೆ ಸಂಧಾನಮುಖದಿಂದೈತಂದು ಕಾವೆಂದು ಹುಸಿಯ ವರ್ತ ಮಾನವಂ ಪುಟ್ಟಿಸಿ ನಚ್ಚು ಹಾಕಿ ರಾಯರಂ ಮೈಮರೆಸಿ ಸಮಯಸಾಧ ನೆಯಂ ರಚಿಸಿ ಬಳಿಕ್ಕಂ ನಿಜಾಪುರದ ಅಲ್ಲಿ 1 ಅದುಲಶಾಹನ ಸಂಚಿನ ಮೇಲಾಪಾತುಶಾಹರೊಂದಾಗಿ ಮೋಸದ ಮೇಲೆ ಶಾಲಿವಾಹನಶಕ ವರ್ಷ ೧೪೭ನೆಯು ರಕ್ತಾಕ್ಷಿ ಸಂವತ್ಸರದ ಮಾಘ ಬಹುಳದಲ್ಲಿ ರಕ್ತ ಸದಂಗಡಿಯೆಂಬ ಸ್ಥಳದಲ್ಲಿ ರಾಮರಾಯರಂ ಪಿಡಿದು ಶಿರಗ್ಸ್ದನಂಗೈದು ಆ ಶಿರಮಂ ಕಾಶಿಗೆ ಕಳುಹಿ ತತ್ಯಾನಂಗಳಿಗೆಲ್ಲಂ ತಾವೇ ಸ್ವತಂತ್ರಕ ರ್ತುಗಳಾಗಿರಲಿ,ಂ ರಾಯಸಂಸ್ಕಾನಂ ವಿಸ್ಕಲಿತವಾಗಿ ವಿದ್ಯಾನಗರಂ ಪಳಾಗಲಾರಾಯರ ಮನೆವಾರ್ತೆ ಬೊಕ್ಕಸದ ಸೇನಬೋವ ಚಿನ್ನ ಭಂ ಡಾರದ ನಾರಣಪ್ಪಯ್ಯನೆಂಬಾತನಲ್ಲಿ ನಿತ್ತರಿಸಲಮ್ಮದೆ 2 ಕುಟುಂಬಸ ಹಿತಂ ತೆರಳ್ತಂದು ಚಿಕ್ಕ ಸಂಕಣನಾಯಕರ ಪಾದಾರವಿಂದವನಾಶ್ರ ಯಿಸಲವರ್ಗೆ ಪರಮಾಧಿಕಾರಭಾಗ್ಯಂಗಳನಿತ್ತು ಪೊಪ್ಪಿಸಿದನಂತುವಲ್ಲಿ ದೆಯುಂ , ನೆರಹುತಡವಲದ ಮನ್ನೆಯ ದೊರೆಗಳನಂಕದೊಳಿದಿತಿ- ಕೈಗೆ ದಟಂ | ಮೆರೆದ ಭೈರಾದೇವಿಯ ಗರುವಿಕೆಯಂ ಮುರಿದನಾನ್ನ ಪಾಲಕತಿಲಕಂ || ಇಂತಿದಿರಾಂತರ ದುರ್ಮದ ಮಂ ತವಿಸುತೆ ಚಿಕ್ಕಸಂಕಣೋರ್ವೀಪತಿ ತಾಂ | 1 (ಕ) ಪುಸ್ತಕದಲ್ಲಿ ಅಬ್ದುಲ್ಲ (ಮಾತು) ಶಾಹ " ನೆಂದಿದೆ, ನಿಜಕಳತ್ರ ಸಹೋದರರ್ವೆರಸು ಕುಟುಂಬಸಹಿತ.... (6)