________________
ನ ನ ಮಾ ಶ್ಚಾ ಸ೦ ವರ ಸೋಮಶೇಖರೇಂದ್ರನ ತರುವಾಯಿಯೊಳಾಳ ಕುಶಿವಸ 1 ನಂತರಮಾ | ದೊರೆ ಸೋಮಶೇಖರಾಂಗನೆ ಸುರುಚಿರ ಚನ್ನಾಂಬೆಯಳ್ಳುರ್ವಿತಳಮಂ || ೧ || ತಮಗೆ ರಾಜಪಟ್ಟವಾದ ತರುವಾಯಮಾ ಚನ್ನ ಮ್ಯಾಜಿಯವ ರ್ತವ್ಯರಸ ಸೋಮಶೇಖರನಾಯಕರಾಳಿಬರುತ್ತಿರ್ದ ರಾಜ್ಯ ರಾಷ್ಟ್ರ) ಕೋಶ ಪುಜೆ ಪರಿವಾರ ಸರಿಜನ ಪುರಜನ ನಿಯೋಗಿಜನ ಮಂತ್ರಿಜನ ದೇಶಸೇವಾಜನಮುಂತಾದ ಸಮಸ್ತ ಜನರಂ ಸಂರಕ್ಷಿಸುತುಂ ರಾಜ್ಯವಾ ಳುತಿರ್ದು, ಮುಂದೆ ಕೆಳದಿ ಧರ್ಮಸಂಸ್ಥಾನದ ರಾಜಕರ್ಹನಾದೊ ರ್ವಕುಮಾರನಾಗಿಳ್ಳಂದು ಮಂತ್ರಿ ಜನ ನಿಯೋಗಿಜನ ಬಂಧುಜನ ರೊಳಾಲೋಚಿಸಿ ಶಿವಪ್ಪನಾಯಕರ ಜೇಷ್ಠ ಪುತ್ರರಾದ ಭದ್ರಪ್ಪನಾಯ ಕರುಂ ತಮ್ಮ ರಸ ಸೋಮಶೇಖರ ನಾಯಕರುಂ ಸಹೋದರರಾದುದ ರಿಂದೆಯ೦, ಆ ಭದ್ರಪ್ಪನಾಯಕರ ಪತ್ನಿ ಸಿದ್ದಮ್ಯಾಜೆಯವರನಂಬಣ್ಣ ಶೆಟ್ಟಿರಮಗ ಮರಿಯಪ್ಪಶೆಟ್ಟರ ಪತ್ನಿಯಾದ ಗೌರಮ್ಮನವರ ಈಯಿವ ರುಮೇಹೋದರಿಯರಾದುದರಿಂದೆಯುಂ, ಆ ಮರಿಯಪ್ಪ ಶೆಟ್ಟರಪತ್ನಿ ಗೌರಮ್ಮನ ಕುಮಾರರಾದ ಬಸವಪ್ಪನವರಿ ತಿವಪ್ಪನಾಯಕರ ಜೈವ ಕುವಾರ ಭವಪ್ಪನಾಯಕರ್ಗೆ ಪುತ್ರವಾವೆಯಾದ ಕಾರಣವಾ ಭದ್ರಪ್ಪ ನಾಯಕರನುಜನಾದ ತಮಗೆ ಎಲ್ಲವನಾದ ಸೋಮಶೇಖರನಾಯಕರ್ಗಂ ಪುತ್ರವಾವೆಯೇ ಆದುದರಿಂದಮಾ ಮರಿಯಪ್ಪ ಶೆಟ್ಟರ ಕುಮಾರ ಬಸವ ಪ್ರನವಕೆಳದಿಧರ್ಮಸಂಸ್ಥಾನದ ರಾಜತ್ವಕ್ಕರ್ಹರಹುದೆಂದು ಬಸವಪ್ಪ ನವರಂ ರಾಜತ್ರಕ್ಕೆ ನಿಲ್ಲಿಸಬೇಕೆಂದು ನಿಶ್ಚಯಂಗೈದು, ಸಾರ್ವಜನ 1 ನಂತರ, cf III 1, VIII 42 - 6 -... - ... ..... ಜ .