ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

180 ಕೆಳದಿನೃಪವಿಜಯಂ ಕರದೊಯ್ದು ವಾನವಾಸೀ ಪುರದೊಳ್ಳಜ್ಞನಸುಭೋಜನಾದ್ರುಪಚಾರೋ | ತರದಿಂ ಮನ್ನಿಸಿ ದಿವ್ಯಾಂ ಬರಭೂಷಣಗಜಪಯಾದಿಗಳನೊಸೆದಿತ್ಯಂ || ಅವನಂಗೀಕರಿಸಿ ಬಳಿ ಕೈವನಿಸಕುಲ ತಿಲಕ ಸೋಮಶೇಖರಭೂಪಂ | ತನೆ ಮೇರು ನಭಿವೀಕ್ಷಿಸು ತವಿರಳ ತುಪ್ಪದೊಳ ವೇಣುಪುರಮಂ ಪೊಕ್ಕಂ | ಮಮದಲ್ಲದೆ ಹೇವಿಳಂಬಿ ಸಂವತ್ಸರದೊಳ್ || * ದುರುಳ ಮೈ ಸರ ಮನ್ನೆಯ ನುರುಮವಮಂ ತವಿಸವೇಳ್ಳನುಗ್ರಹನೊಳೆ | ಗುರುವಸನಾಳ್ಚ ನೆಯಂ ವಿರಚಿಸಿ ತದ್ರಾಜಕಾಲ್ಬಮಂ ಮಿಗೆ ತೊಡಗ೮ || ಬಲವತ್ವ ಹಾಯವಿಲ್ಲದೆ ನೆಲೆಗೊಳದೀಕಾರೈಮಾಸಹಾಯಕೆ ತಮ್ಮಿಂ | ತೊಲಗದೆ ನಿಮ್ಮೊಡವೆರ್ಮೆಗೆ ಬಿಳಿಜೋಡಿಯ ಬರವನಾಯಕನೆ ಮಿಗೆ ಪಾತ್ರಂ | ಎಂದಾಳಚನೆಯಂ ತಾಂ ಕುಂದದೆ ನಿಶ್ಚಯಿಸಿ ರಾಯಸದ ಸೂರಪಗಾ | ಪೊಂದಿಗೆಯನೊರೆದು ಬೀಳ್ಕೊಡೆ ಮುಂದಾಗಿರಲಾತನೈದಿ ಚಿಂತನಕಲ್ಲಂ || ಬರಮಣನಾಯಕನಂ ಕಂ ಡೊರೆಯ ರಾಜಕಾರದಿರವನೊಡಂಬ | ಟ್ಟಿರುವವೊಲಂತಾಗಿಂ ದೊರೆಯಲ್ಲಿ ಟವೆಂದು ಸೂರಪಂ ಬರೆದಟ್ಟಲೆ ||