ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

( ಬಾಲೆ ನಿನ್ನಯ ತಮ್ಮನೆಲ್ಲಿ ?” * ಮುನ್ನವನನೆಚ್ಚರಿಕೆಯಲ್ಲಿ ಅಲ್ಲದೆನ್ನಯ ಮಲಗಿನಲ್ಲಿ ಕಂಡೆನಿಲ್ಲೆ ನಲೀಚೆಯಲ್ಲಿ ಹಿಂದು ಮುಂದಿ೦ತಾದುದೇಂ ?

  • ತಾಯ ಕೇಳಲು ಮನಸು ಬಾರ ದತ್ತೆ ಹೆಸರಂ ಕಣ್ಣ ನೀರ ಸುರಿವಳೇತಕೊ ? - ಹಗಲು ತೂರ ನಾದಡಿರುಳಲಿ ಕಾಣಳ ?
  • ಹಗಲಲಿಲ್ಲೆ ನಲಿಲ್ಲವೆಂದು ಬಗೆಯಲೇನೋರಂತೆ ಬಂದು ಇರುಳು ತೋರನೆ ?ಇರುಳಿನಿಂದು ಹಗಲಲಿಲ್ಲೆ ನಲಿಲ್ಲವೆ ?"

-ಧನೆ ಮಗು ನೀನೆನ್ನಬೇಕೆ ? ಅನಿತಣಂ ನನಗಿಲ್ಲವೇಕೆ ?ಒದಗದಕಟೆನಗಿನ್ನು ಮಾಕೆ ಯೇಕೆ ಕನಸಿನ ಕಾಣಿಕೆ ? II ನನ್ನ ಹಗಲಿಂದೆಂದು ಪೋದೆ, ಅಂದಿನಿಂದರುಳಿಗಾದ ಎಂದು ನಂಬಿದೆನೇಕ ಮಾದ ಎನಿತೂ ದಿನದಿಂದೀಚಗೆ ?