ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಕಿವಿಯ ಮುಟ್ಟಲೋಲೆಯಿಲ್ಲ ! ಕಿವಿಯೆ ಕುಸಿದು ಕೆಡೆದುದಲ್ಲ ! ಕಣ್ಣಿಗುಕ್ಕುವೆದೆಯ ಗುಲ್ಲ ನಿಂತು ಹುಯ್ದಳು

  • ಇದ್ದು ದೆಲ್ಲ ಪೋದುದಲ್ಲ ! ಮನದ ನೆಲುಹು ಹರಿದುದಲ್ಲ ! ದೇವರೆ, ಕೆಯ್ದಿಟ್ಟೆಯಲ್ಲ

ನಟ್ಟ ನೀರಲಿ !

  • ಪೋದುದೆ ಕಟ ಕಣ್ಣ ಮುಂದೆ ? ನೀರೆ ನನ್ನನದ್ದಿ ಕೊಂದೆ ! ಗಳಿಸಿದೆನೇರಿಗೆಂದೆ ವಾಲೆಯಿದನ್ನ ?
  • ಅಮ್ಮನನಗೆ ಕೊಟ್ಟುದಲ್ಲ, ಗಂಡನಿದಂ ಕೊಂಡುದಲ್ಲ, ಅಕಟ ನಾನೆ ದುಡಿದೆನಲ್ಲ ಮೆಯ್ಯ ಮುರಿತದಿಂ?
  • ಗೊಲ್ಲರೆನ್ನ ಪಾಳ್ಯದಲ್ಲಿ ನನ್ನೊಬ್ಬಳ ಕಿವಿಗಳಲ್ಲಿ ಅಲ್ಲದೆ ಮತ್ತಾರಿಗಲ್ಲಿ

ಇಂತಹ ವಾಲೆ ?

  • ಇದರ ಚಿನ್ನದೇನು ಬಣ್ಣ ? ಕೆತ್ತನೆಯಿದರಾರ ಕಣ್ಣ ಕುಕ್ಕದು ? ಪದದದೆಯ ಹುಣ್ಣ ಬೆಲೆಯ ತತ್ತನೆ ?