ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಪಲಿಮರಿಕ
- ಯಾವ ಕೆಟ್ಟ ಶನಿಯ ಕಣ್ಣ ಕಟ್ಟುತ ತನಿಸುಖದ ಗಿಣ್ಣ ಮುಕ್ಕುವನ್ನ ಬಾಯ್ದೆ ಮಣ್ಣ
ನಕಟ ಹೆಚ್ಚಿತು ? (ನಾದಿನಿ ಇದನೆರೆಯಲೊಂದು ದಿನಕಿತ್ತೆನೆ ಅವಳಿಗಿಂದು ? ನತ್ತೆ ಕರಿಯ ಹೊತ್ತಿಗೆಂದು ಮನದಿ ನಕ್ಕೆನೆ ? (ಹರಿದೆನಾರ ನಾಲೆಯನ್ನ ಮುನ್ನ ಹುಟ್ಟೋಳಲ್ಲಡೆನ್ನ ಹಾಲೆ ಹರಿವ ಹರಕೆಯನ್ನ ಹೊಳಗೆ ಹೊತ್ತನೆ ? * ಯಾರ ಸೂಟ್ಟ ಮೋರೆಯನ್ನ ಕಂಡೆನೂ ಹೊತ್ತಾರೆಯನ್ನ ? ಜೀವಕೆ ಗಂಟಿಕ್ಕಿದೆನ್ನ ತೊಡನೆ ಪೋದುದೆ ?
- ಕಳೆದು ಹೋದ ವಾಲೆಗಳಲೊ ? ಅಣಕುವ ನರಿಯವರಿಗಳಲೊ ? ತವರಂ ವಿವತ್ತಗಳಲೊ ? ನನಗಾನಳ?
- ಇನ್ನೆನಗಿದು ಬರುವುದುಂಟೆ ? ಬರಿದಿನ್ನೇಕಿದರ ತಂಟೆ ? ತಿರುಪತಿಯಲ್ಲಿ ಹಣದ ಗಂಟೆ ಕಡಲಿಗೊಗೆಯರ?'
ಸಿ, ನಕ್ಕುಮೂಗಿನದಂದು ಆಭರಣ