ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

90 ( ಜೀವನದೀ ಮಧುಮಾಸಂ' ಸಿದ ಸ್ಥಷ್ಟಿಯ ಕರ್ನು ಬಂದಿ ಗಿದೇನೊಪ್ಪದ ? ಲತೆಯಿದನನ್ಯಥಾ ಫಲಿಸೆ, ಫಲವಿದನನ್ಯಥಾ ಮೆಲಿಸೆಪ್ರಕೃತಿಯನನ್ಯಥಾ ಸಲಿಸೆ ಅವನಿಗಪ್ಪುದೆ ?

  • ಜಿವನ ದಿ ಮಧು ಮಾ ಸ೦'

ಜೀವನದೀ ಮಧುಮಾಸಂ ಬತ್ತುತ ಬಂತು, ಮನಸಿನ ಮಧುರವಿಕಾಸಂ ನನೆಯೊಳೆ ಸಂತು; ಮುಸುರಿದ ಮಕರಂದಪಾನ ಮೊದವದೆದೆಯ ಭ್ರಮರಗಾನ ಮೆಚ್ಚರಲೆಂತು ? ಮನೆಗೆಯ್ದ ಕ್ಕರೆಯ ಪಿಕಂ ಪಾರಿದುದಲ್ಲಿ ? ಗೂಡುಗೊಂಡ ಹಿಂಡು ಶುಕಂ ಕಾಣಿಸವಿಲ್ಲಿ ! ಅಳಲ ಕಣಜವಿನ್ನು ಸಾಗೆ, ಹಗಲುದ್ದ ಕೆ ಮರುಗೆ ಗೂಗೆ, ಚೀರ್ವುದು ಹಲ್ಲಿ 14 ನಡುಚತುದಿ ಮಸಗೆ ಗ್ರೀಷ್ಟ, ಬೇಯದೆ ಮನಸು ?