ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

80

  • ಉಮರ್ ಖಯ್ಯಾಮ್ ” ಕೊಡುತ್ತದೆ, ಕಳ್ಳು (ಎಂದರೆ ಭಕ್ತಿ) ದಿವ್ಯ ಜ್ಞಾನವನ್ನು ಕೊಡುತ್ತದೆ; (೧೦) ಕಳ್ಳಂಗಡಿಗೆ ಬಂದ ಯಕ್ಷನೆಂದರೆ ದೇವರನ್ನು ಸಾಧಿಸಿದ ಯಾವ ನೊಬ್ಬ ಜ್ಞಾನಿ; (೧೧) ದೇಗುಲ (ದೇವಾಲಯ)ವು ಮೂಢ ಮತ್ತು ಡಾಂಭಿಕ ಆಚಾರಗಳ ಆಶ್ರಯವೆಂಬುದರಿಂದ, ದೇವರು ಅಲ್ಲಿ ದೊರೆಯನು; ಆತನನ್ನು ತನ್ನ ಹೃದಯದ ಏಕಾಂತದ (ಕಳ್ಳಂಗಡಿಯ) ತಾನೆ ಕಂಡು ಕೊಳ್ಳಬೇಕು- ಇತ್ಯಾದಿ, 1. ಏಳು ! ಮುಂಬೆಳಗಿರುಳ ಬಟ್ಟಲಲಿ ಕಲ್ಲಂ

ಬಿಸುಡ ಪಂದೂಡಿದುವು ತಾರಗೆಗಳೆಲ್ಲಂ; - ಅರಸನುಪ್ಪರಿಗೆಯಂ ಕೊಂಬಿಸಿಲಿನುರುಳ ನ್ಯೂ ಸೆರೆವಿಡಿದನಿಗೂ ಮೂಡೆಂಬ ಭಲ್ಲಂ ! 2. ಬಾನೊಳೆಡಯುನೆಯ ! ಕಳ್ಳಿನಂಗಡಿಯಿಂ 1ಕೆರಳ ದನಿಯೆನ್ನ ಕನವರಿಸಿತೀ ನುಡಿಯಿಂ " ಏಳಿ ಮಕ್ಕಳೆ ತುಂಬಿಸೀ ತಿಳಿಗೆ ತೀವೆ ಮದಿರೆ ಬತ್ತದ ಮುನ್ನ 4ಬಾಳ ತಿಳಿಯೆಡೆಯಿಂ' || ೨ || 3, ಕೋಳಿ ಕಲೆವುದೆ, ಕಳ್ಳಿನಂಗಡಿಯ ಮುಂದು ನಿಂದರೊದರಿದರಾಗ ತರೆ ಕದವನೆಂದು ! ಬಲ್ಲೆ ನೀನೆನಿತಣಂ ತಳುವೆವಾವಿಲ್ಲಿ, ತರಳಲೊಮ್ಮೆಗೆ ಮರಳಿ ಬರಲಾರವೆಂದುಂ ! 5, ಚಿರಚ್ಛ ತುಮಿಂದಲ್ಲಿ ಅಸುಗೆಯಾ ಕಾನ೦? ಎಲ್ಲಿ ಬಲ್ಲರೆ “ಕೃಷ್ಣಯಕ್ಷಯಾಧಾನಂ ? ದ್ರಾಕ್ಷೆಯಾದೊಡೆ ಸುರಿಗು ಮುನ್ನಿನಿನಿಗಂಪಂ, ನೀರ ಕರೆಯಿಂದಿನ್ನು ಮಲರ್ಗುಮುಧ್ಯಾನಂ 1 ಅರಸುವ 2 ಕನಸಿಂದ ಎಚ್ಚರಿಸು L ಕವನ 6 ಕರಿಟು 3 8:ಮನಹತ್ರ ಯ ಾ 4 =ಜೀವನದ