ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

286 ಶಾಸನ ಪದ್ಯಮಂಜರಿ ವೇಣು = ಎಳೆಯ ಬಿದಿರು, ಸದೃಕ್ಷ=ಸಮಾನ, ಹರಿನೀಲ=ಇಂದ್ರನೀಲ, 799. ನೆಲವಲಂ=ನೆಲದ ಸೈನ್ಯ, ಪೆರ್ನಲಂ=ದೊಡ್ಡ ಸೈನ್ಯ, ಗಿಲಿಗಿಲಿಗಂಬವಾಡಿಸುವಂಥ ? ಪೀಡಿಸುವನು, ಸಾಕುಮಾಡುವನು. ಇನ್ನೆಲಗಳವಂಗೆ? ಗಾಂಪು= ಮೂಢ, 809. ಉರವರಿ=? ವೇಗ, ಕಡಂಗಿ= ಉತ್ಸಾಹದಿಂದ ಭೋರ್ಗರೆದು= ಗರ್ಜಿ ಸಿ, ಗೇಣ್ ಕತ್ತಿ, ಅಂಕ = ಸೈನ್ಯ ಸುರಿಗೆ = ಕಟಾರಿ, 801. ಚೆಕ್ಟರಂ = ಬೇಗ, ಅಚ್ಚರಸೆ ಯರ್=ಅಪ್ಪ ರಸ್ತ್ರೀಯರು. 802, ದಶ + ಅವತಾರ, ದಶಾ + ಅವತಾರ, ವಿನತಿ = ಗರುಡನ ನತಿ, ನವ ಸ್ಮಾರ೯03: ರಾಜ್ಯವನ್ನು ಸಮುದ್ರವೆಂದು ರೂಪಿಸಿದೆ. ಗೇಹ = ಗೃಹ, ಅನಂತ ರಮೇಶನಿವಾಸಂ = ಆದಿಶೇಷ ವಿಷ್ಣು ಗಳ ವಾಸಸ್ಥಾನ, ಅನೇಕ ವಿಷ್ಣು ದೇವಾಲಯಗ ಮುಳ್ಳುದು, 04: ಅಮರ್ದು= ಅಮೃತ, ಕಮನೀಯ=ಸುಂದರ. ರೂಪು + ಅಕ್ಷರ ಸಂಪಾದಕಂ, 05: ಕೇಶವಪತ್ರ - ವಿಷ್ಣು ಪುತ್ರನಾದ ಮನ್ಮಥ ಎಂದು ಮತ್ತೊರಿ ದರ್ಥ, ಕಳಾಧರ = ಚಂದ್ರ, ವಿದ್ವಾಂಸ, ಪ್ರದ್ಯುಮ್ಮ ಗೋತ್ರಂ = ಪ್ರದ್ಯುಮ್ಮನೆಂಬ ಹೆಸರುಳ್ಳವನು, ಪ್ರಕೃಷ್ಟವಾದ ಧನಗೋಸಮೂಹಗಳುಳ್ಳವನು. ಸುಮನೋ... ಧರ್ಮ೦=ಪುಷ್ಪದಿಂದಾದ ಧನುಸ್ಸುಳ್ಳವನು, ಒಳ್ಳೆಯ ಮನಸ್ಸಿನಿಂದ ಆಚರಿಸಿದ ಧರ್ಮ ವುಳ್ಳವನು. 806° ಶ್ಲೇಷೆ, ಕಮಳ + ಆನಂದನ, ಕಮಳಾ (ಲಕ್ಷ್ಮಿ) + ಅನಂದನ, ಕಮಳ...ಹಸ್ತಂ = ಕೈಯಲ್ಲಿ ಕಮಲವುಳ್ಳವನು, ಕಮಲದಂತೆ ಕೈಯುಳ್ಳವನು. ಧರ್ಮ ಜನಕ=ಯಮನ ತಂದೆ, ಧರ್ಮ ವನ್ನು ಆಚರಿಸುವವನು, ಪ್ರಮದ = ಸಂತೋಷ. ಚಕ್ರ = ಚಕ್ರವಾಕ, ಸಮೂಹ. 607• ಹರಿ = ಸಿ೦ಹ, ವಿಕ್ರಾಂತಂ = ಶೌರ. ಕೂರ್ತೊಡೆ = ಪ್ರೀತಿಸಿದರೆ, 803, ಕವಿ = ಯುದ್ದ ವಿಶೇಷ, ಕವಿ, ಸಾಜಿ= ಒಳ್ಳೆಯ ಕುದುರೆ, ಕೊಡು-ಕೊಂಬು, ದಾನ, 811: 781 ನ್ನು ನೋಡಿ, 812. 778 ನ್ನು ನೋಡಿ. 813, ವಾಕ್ಯವೇಷ್ಟನ, 814: ಕೋಳ=ಸೂರೆ. ಚಾಳಾದd= ? ಜಳ್ತಾದನು. 815- ನಿದಾನ = ಬೇಸಗೆ, ದಿಗ್ಗಜಗಳಲ್ಲಿ ಒಂದಕ್ಕೆ ಸಾರ್ವಭೌಮ ಎಂದು ಹೆಸರು ಚಂದ್ರನಿಗೆ ರಾಜ ಎಂಬ ಹೆಸರುಂಟು. 816, ಇನ = ಸ್ವಾಮಿ, ಗಂಡ, 817. ಮಂಡನ = ಆಭರಣ, 818, ಧನದ=ಕುಬೇರ, ದಾತೃ, ರಯ್ಯಂ = ರಮ್ಯ, 819 ಸಡಿಗ್ಗ ಹ=ಪ್ರತಿಗ್ರಹ. 821. ಕುಚ್ಛಕ್ಕೂಟ = ಪರ್ವತಶಿಖರ, ಧವ= ಪತಿ, ಪವಣ್ = ಪ್ರಮಾಣ, 822. ಎಳೆಯ ಭೂಮಿ, ಬಳ್ಳಳ = ಹೆಚ್ಚಾಗಿ, 823, ಆಶಾಂತ=ದಿಗಂತ, ಆಲೀಢ = ಆಲಿಂಗಿತ 824- ಸುಧಾಧಾಮಂ=ಚಂದ್ರ, ಅನೇಕಪ=ಆನೆ, 625. ಆರ್ಮ ೦= ಆವಲಂಬನ ಸ್ಥಾನ, ಪೆಣ್ಣರಿಜು = ಸ್ತ್ರೀರೂಪ, €26: ಕುಂತಳ, ಪುಣ್ಯ (ಪೂನ), ಕಾಂಚಿ ಖಬ ಸಳಗಳು ಸೂಚಿತವಾಗಿವೆ. 827. ತೂದಳ್ = ಸುಳು, ಗೆಡೆಗೊಂಡ=ಹೊಂದಿದ