ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಧ್ಯಕ್ಷ ಭಾಷಣ / ೧೫೩

ತನಯನೇಷ | ರಾಮಚಂದ್ರ | ನತಿಕಿಶೋರ | ಮನುಜನಲ್ಲ | ಅರುಣವಂಶ | ತಿಲಕ ಬಾಲ | ತರಣಿಸದೃಶ | ಲಕ್ಷ್ಮಣ | ವಿರವಿನೋಡು | ರಾಮನೋಡು | ಕೂಡಪೋಕ | ನೀ ರಾಮಲಕ್ಷ್ಮ | ಣರುಂಞಾನುಂ ಪೋಗುನ್ನು ನೃಪ ರೂಪಕ : ಅಜಕುಮಾರ | ಧೀರ ವೀರ | ಬಾಹು ವಿಕ್ರ | ಮ ಸುಜನರಕ್ಷ | ಚಿಂತೆ ಬೇಡ | ಸೂರ್ಯವಂಶ | ಭೂಮಿಪಾಲ | | | | ಭಜಕರಿಷ್ಯ | ವೀವ ರಾಮ | ನನ್ನು ಕಳುಹಿ | ಸೂ I ಮುನ್ನ ಕೊಡುವ | ನೆಂದು ಹೇಳಿ | ಇನ್ನು ಇಲ್ಲ ಎಂದನ್ನು ಧನ್ಯಶೀಲ | ಧರ್ಮದ್ರೋಹ | ಬರುವದಲ್ಲ | ಯ್ಯ ತನುಜನಾದ | ರಾಮಚಂದ್ರ | ಮನುಜನೆಂದು | ಭಾವಿಸದಿರು | ಅರುಣವಂಶ | ತಿಲಕ ಬಾಲ | ತರಣಿಸದೃಶ | ಲಕ್ಷ್ಮಣಾಂಕ | ಹಿರಿಯ ರಾಮ | ಚಂದ್ರನೊಡನೆ ತೆರಳಬೇಕೆ 1 ಲೈ ರಾಜ ರಾಮ | ಲಕ್ಷ್ಮಣರನು | ಕೊಂಡು ಪೋಪೆ | ಸೈ 11 & 11 || ಪಲ್ಲ || Bol 11 a 11. ಸಮಯಾವಕಾಶವು ಕಡಿಮೆಯಾದುದರಿಂದ ಮಧ್ಯದ ಪದ್ಯಗಳನ್ನು ಬಿಟ್ಟು ಮುಂದೆ ಸಾಗುತ್ತೇನೆ. ಧನುವೆತ್ತಿದ ಮೇಲೆ ದಶರಥನನ್ನು ಬರಿಸಿ ಜನಕರಾಯನು ಹೇಳುವ ಮಾತಿನ ಪದ್ಯ- ಚೆಂಬಡ : ದಶರಥ | ಧರಣಿಪ | ತಿಲಕ -ಜಯ | ದಿಶಿದಿಶಿ | ವಿಲಸಿತ: ಕೀರ್ತೇ ವಿಶದ | ಗುಣಾಕರ ವೀರ-ಜಯ | ಕುಶಲ ನಿ ) ವಾಸ ದ | ಯಾಳೋ Bol 11-211 ಏಕತಾಳ : ಮನಸಿಜ | ವೈರಿಶ | ರಾಸನಂ 1 -ತವ | ತನಯನ | ಹೋ ಮುರಿ | ಚೆಯ್ದು | ತನಯಾ | ಮಯಿ ಮಮ | ಸೀತಾಂ | ತವ ತನಯನ್ | ರಾಮನ್ | ತರುವನ್ ಕುಶಲವೆ | ದಶರಥ | ವೀರ | -ಕೇ | ಳಸಮ ಗು1 ಣಾಡ್ಯ ಗೆ | ಭೀರ | ಕುಸುಮಹಾ | ಯಕನಾ | ಕಾರ | -ಲಾಗಿ ಲಿಸುವುದು | ಧರ್ಮೋ 1 ಧಾರ ನಿನ್ನ ಸು| ತನು ರಾಮ | ಬಂದ | -ಧನು ವನ್ನು ಮು | ರಿದು ಅಲ್ಲಿ ನಿಂದ: - ಎನ್ನ ಮ | ಗಳ ಮುದ ! ದಿಂದ 1-ಧಾರೆ | ಯನ್ನೆರ | ವನು.ನೋ | ಡೆಂದ