ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಸಾಮಾನ್ಯಾ ಶಸ್ತ್ರವೈದ್ಯದ ಕಾಯಿಲೆಗಳು

ಸಿಕ್ಕಿಕೊoಡಾಗ ಮತ್ತು ಪ್ರಾಸ್ಟೇಟ್ ಗ್ರಂಥ ಊದಿ ಗೆಡ್ಡೇಯಾದಗಳು ಮೂತ್ರ ವಿಸರ್ಜನೆ ಬಂದಾಗುತಡೆ.ಕಲ್ಲುಗಳು ಸ್ವಯಂ ಮೂತ್ರ ಕೋಶದಲ್ಲೇ ಸೃಷ್ಟಿಯಾಗಬಹುದು,ಇಲ್ಲವೆ ಮೂತ್ರಪಿಂಡದಲ್ಲಿ ಸೃಷ್ಟಿಯಾದವು ಇಲ್ಲಿ ಪ್ರವೃರ್ಥಮಾನವಾಗಿ ಬೆಳೆದು ಡೊಡ್ದದಾಗಲೂಬಹುದು.

ಮೂತ್ರನಾಳ(ಯುರೆತ್ರ):ಮೂತ್ರಕೋಶದಿoದ, ಪುರುಷನ ಶಿಶ್ನದ ಮಖಾoತರ ಪ್ರವಹಿಸುವ ಮೂತ್ರನಾಳದ ಉದ್ದ ೧೬ ರಿಂದ ೧೮ ಸೆಂ.ಮೀ. ಮೂತ್ರ ವಿಸರ್ಜನೆಯೇ ಅಲ್ಲದೆ,ಪುರುಷನ ವೀರ್ಯವನ್ನ ಸಾಗಿಸುವ ಕಾರ್ಯವನ್ನು ಮೂತ್ರನಾಳ ನಿರ್ವಹಿಸುತದೆ. ಅದು ಹೊರಗೆ ಬಾಯಿ ತೆರೆದುಕೊಳ್ಳುವ ಜಾಗ ಕೆಲವು ಬಾಲಕರಲ್ಲಿ ಹಲವು ಕಾರಣಗಳಿoದ ತೀರಾ ಕಿರಿದಾಗಿ(mental stenosis) ಮೂತ್ರ ವಿಸರ್ಜನೆಗೆ ಬಹಳಷ್ಟು ತೊoದರೆಯುಂಟು ಮಾಡುವುಡುಂಟು .ಮೂತ್ರಕೋಶದ ಕಲ್ಲುಗಳು ಹೊರಗೆ ವಿಸರ್ಜನೆಯಾಗುವಾಗ ಇದರಲ್ಲಿ ಬಹಳ ಬಾಧೆಯುಂಟುವಾಗುವುದಲ್ಲಿದೆ, ಮೂತ್ರ ವಿಸರ್ಜನೆಗೂ ತಡೆಯಾಗಬಹುದು. ಈ ಜಾಗದಲ್ಲಿ ಮೂತ್ರ ವಿಸರ್ಜನೆಗೆ ತಡೆಯಾಗುವ ಇನ್ನೊಂದು ಕಾರಣವೆoದರೆ, ಶಿಶ್ನಮಣಿಯನ್ನು ಆವರಿಸಿಕೊಂಡಿರುವ ಮಂದೊಗಲಿನ ರoಧ್ರ ಕಿರಿದಾಗುವುದು(ಫೈಮೋಸಿಸ್) (ಮುoದೆ ನೋಡಿ).ಶ್ತ್ರೀಯಾರ ಮೂತ್ರನಾಳ ಕೇವಲ ೩ ರಿoದ ೪ ಸೇ. ಮೀ. ನಷ್ಟು ಉದ್ಡವಾಗಿರುವ ಸರಳ ಅವಯವವಾಗಿದೆ.