ಪುಟ:AAHVANA.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఎన్నెనో ಕಾರಣದಿಂದ ಅಲ್ಲಿಗೆ ಹೋಗಿ ನೆಲೆಸಲು ನಮಗೆ యేళ్మీదే—ఎందు ಕೂಗಾಡುವ ನಾವು, ನಮ್ಮ ದೇಶವಾಸಿಗಳೇ ಒಂದು ಗೆರೆಯಾಚಿಗಿಂದ ಈಚೆಗೆ ಬಂದರೆ “ತೊಲಗಿ!” ಎನ್ನುವುದು ಸರಿಯೇ? ಎರಡು ಸಾವಿರದ ಐದುನೂರು ವರ್ಷಗಳಿಗೆ ಹಿಂದಿನ ಜಾತಕ ಕಥೆ ಯೊಂದು, ಹುಟ್ಟಕುರುಡರು ಆನೆ ಕಂಡ ಬಗೆಯನ್ನು ಬಣ್ಣಿಸಿದೆ. ಮೈ {...} ಮುಟ್ಟಿ; ఒట్చ్బిను ఒందేగిందోు తేరనాగి ಆನೆಯನ್ನು ಬಣ್ಣಿ సి, నౌఫెనోు ಸರಿ' 'ನಾನೇ ಸರಿ' ಎಂದು ಪರಸ್ಪರ ಹೊಡೆದಾಡಿ ನಗೆಗೀಡಾದರು. ಆ ಕುರುಡರ ಅವಸ್ಥೆ ಯಾಗಬೇಕೆ ನಮಗೆ ? ಅರ್ಧ ಶತಮಾನಕ್ಕೆ &ుందే విపార్టిశానందరెందారు : “ಏಕಮನಸ್ಯರಾಗಿರುವುದೇ ಸಮಾಜದ ರಹಸ್ಯ, ದ್ರಾವಿಡರು, ಆಠ್ಯರು, ಬ್ರಾಹ್ಮಣರು, బాల్ఫైర్మెణ్వేత్తెరరు—ఎందేల్ల ಕ್ಷುಲ್ಲಕ ವಿಷಯ ಗಳ ಬಗೆಗೆ ನೀವು ಇನ್ನೂ ಕಾದಾಡುತ್ತ ಜಗಳಾಡುತ್ತ ಹೋಗುವಿರಾದರೆ, ಭಾರತದ ಭವಿಷ್ಯತ್ತನ್ನು ರೂಪಿಸುವ ಸತ್ವ ಹಾಗೂ ಶಕ್ತಿಯ ಶೇಖರಣೆ యుందో ని(వు మెత్తేవ దాూరనాగునిరి.” ಪರತಂತ್ರ ಭಾರತದ ಜನಕೋಟಿಗೆ ನೀಡಲಾದ ಈ ವಿವೇಕವಾಣಿಎಚ್ಚರಿಕೆ-ಸ್ವತಂತ್ರ ಭಾರತದ ಪ್ರ ಜೆಗಳಿಗೆ ಮತ್ತಷ್ಟು ಮಹತ್ವದ್ದಾಗಿದೆ. నేనే్ము ರಾಷ್ಟ್ರವಿನ್ನೂ ಕ್ಲಾಮ-ಪ್ರವಾಹಗಳಿಂದ ಮುಕ್ತಿ ಪಡೆದಿಲ್ಲ. ಅಂತಹ ಪರಿಸ್ಥಿತಿ ಒದಗಿದಾಗಲೆಲ್ಲ ನಾವು ಕಾಣುವುದೇನನ್ನು? ಕ್ಲಾಮದಿಂದ ಇಲ್ಲವೆ ಪ್ರವಾಹದಿಂದ ಪೀಡಿತರಾದ ರಾಜ್ಯದ ಜನರಷ್ಟೇ ತಮ್ಮ ನೆರವಿಗೆ ಬರಬೇಕು: ನಿಧಿ-ಸಾಮಗ್ರಿಗಳನ್ನು ಸಂಗ್ರಹಿಸಬೇಕು. ಎಡವಿ ಬೆರಳಿಗೆ ಗಾಯವಾದರೆ ಅದು ಕಾಲಿನ ಜವಾಬ್ದಾರಿ. ಮಾಡಬೇಕಾದುದೇನೂ ಇಲ್ಲ ! ರಾಷ್ಟ್ರ ಜೀವನದಲ್ಲಿ ಇರುಳು ಕಳೆದು ಬೆಳಗಾಗುತ್ತಿರುವ ಈ ವೇಳೆ ಯಲ್ಲಿ, ವಿವಂಚನೆಗೆ ಗುರಿಮಾಡುವಂತಹ ಕ್ಷುದ್ರ ಪ್ರವೃತ್ತಿಗಳಿರುವಾಗಲೂ دشت ( " زناسی (یسی ಮನುಷ್ಯನಲ್ಲಿ విల్చిన ಕಳೆದುಕೊಳ್ಳುವಷ್ಟು ನಾವು ಅಧೀರರಾಗಬಾರದು. A 2] ..o