ಹೇಡಿ ಬಿರಿದ ಕಟ್ಟಿದಂತೆ ಆುತೆನ್ನ ವೇಷ: ಕಾದಬೇಕು ಕಾದುವಡೆ ಮನವಿಲ್ಲ- ಆಗಳೆ ಹೋುತ್ತು ಬಿರಿದು ಹಗರಣ ನಗೆಗೆಡೆಯಾುತ್ತು. ಮಾರಂಕ ಜಂಗಮ ಮನೆಗೆ ಬಂದಡೆ ಕಾಣದಂತಡ್ಡ ಮುಸುಡಿಟ್ಟಡೆ ಕೂಡಲಸಂಗಮದೇವ ಜಾಣ ಹಲುದೋರೆ ಮೂಗ ಕೊಯ್ವ. 301