ವಿಷಯಕ್ಕೆ ಹೋಗು

ಹೇಡಿ ಬಿರಿದ ಕಟ್ಟಿದಂತೆ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಹೇಡಿ ಬಿರಿದ ಕಟ್ಟಿದಂತೆ ಆುತೆನ್ನ ವೇಷ: ಕಾದಬೇಕು
ಕಾದುವಡೆ ಮನವಿಲ್ಲ- ಆಗಳೆ ಹೋುತ್ತು ಬಿರಿದು
ಹಗರಣ ನಗೆಗೆಡೆಯಾುತ್ತು. ಮಾರಂಕ ಜಂಗಮ ಮನೆಗೆ ಬಂದಡೆ ಕಾಣದಂತಡ್ಡ ಮುಸುಡಿಟ್ಟಡೆ ಕೂಡಲಸಂಗಮದೇವ ಜಾಣ
ಹಲುದೋರೆ ಮೂಗ ಕೊಯ್ವ. 301