ಪ್ರಾಣಲಿಂಗಓಸರಿಸಿತ್ತುಓಸರಿಸಿತ್ತುಎಂಬಿರಯ್ಯಾಪ್ರಾಣಲಿಂಗಓಸರಿಸಿದಡೆಕಾಯವೇಕೆಬೀಳದುಹೇಳಿರೆ?ಪ್ರಾಣಲಿಂಗಓಸರಿಸಬಲ್ಲುದೆಸರ್ವಭುವನದೊಡೆಯನು?ಈಪ್ರಾಣಲಿಂಗಓಸರಿಸಿದುದೆಂದುಸಮಾಧಿಯಹೊಗುವ[ರ]ಮುಸುಡನೋಡಲಾಗದುಕಾಣಾಕೂಡಲಚೆನ್ನಸಂಗಮದೇವಾ.