Library-logo-blue-outline.png
View-refresh.svg
Transclusion_Status_Detection_Tool

ಪ್ರಾಣಲಿಂಗ ಓಸರಿಸಿತ್ತು ಓಸರಿಸಿತ್ತು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪ್ರಾಣಲಿಂಗ
ಓಸರಿಸಿತ್ತು
ಓಸರಿಸಿತ್ತು
ಎಂಬಿರಯ್ಯಾ
ಪ್ರಾಣಲಿಂಗ
ಓಸರಿಸಿದಡೆ
ಕಾಯವೇಕೆ
ಬೀಳದು
ಹೇಳಿರೆ
?
ಪ್ರಾಣಲಿಂಗ
ಓಸರಿಸಬಲ್ಲುದೆ
ಸರ್ವಭುವನದೊಡೆಯನು
?

ಪ್ರಾಣಲಿಂಗ
ಓಸರಿಸಿದುದೆಂದು
ಸಮಾಧಿಯ
ಹೊಗುವ[ರ]
ಮುಸುಡ
ನೋಡಲಾಗದು
ಕಾಣಾ
ಕೂಡಲಚೆನ್ನಸಂಗಮದೇವಾ.