ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

t ಕರ್ಣಾಟಕ ಕಾವ್ಯ ಕಲಾನಿಧಿ. [ ಸಂಧಿ ಈಪರಿಯೊಳಕಾಮಿಸಿಗೆ ಕೈ ! ತಚಾರನ ಮಾಡಿದರು ಸರಿ | ತಾಸ ವೆಗ್ಗಳಿಸುತ್ತಲಿರಲಿನ್ನೇನು ಹದನೆನುತ | ಚಾಪಳೆಯುರಾಲೋಚಿಸುತ ಕಡು ! ಪಾಪಿಯಂಗಜನೆಂದು ಬೈಯುತ | ತೋವಿನೆಡೆಗಿರದೈದಿ ತಂದರು ಸತಿಯ ಸಂತೈಸಿ ! ಬಕುಳ ಬದರಿಯು ಸಿಂಬ ವಟ ಕೆ | ತಕಿ ಸರಳ ಸವರಿ ಕುಟಜ ಚಂ | ಸಕ ಲವಂಗೆ ಕಪಿತ್ತ ದಾಡಿನ ಕ್ರಮಕತರುಗಳಲಿ | ಶುಕ ನವಿಲು ಜಿಬಿಲಿಗ ಗಿಡುಗ | ಬಕ ಹಸುಖ ಗೊರವಂಕ ಟಿಟ್ಟಿಭ | ಏಕ ಚಕೊರಕ ವಿಾನು ಲಿಗ ಹಕ್ಕಿಗಳು ರಂಜಿಸಿತು | ೪ ಜಿಗಿದ ರತ್ನಗ ಸಲ ಸೋಸಾ ! ನಗಳ ಕಂದಾವರೆದು ನೆಗೆದು ! ಮುಗುಳ ತುಂಬಿಯ ದಂಸಗಳ ಬಕಚಕ ವಾಕಗಳ | ಸೊಗಸುಗೋಲುವ ಸರನಿಯಲಿ ವರ | ಸುಗುಣೆಯರು ದಮಯಂತಿಯೋಳ ವನ | ಸೊಗಸಿನಿಂದ ವಸಂತವಾಡಿದಾವಿವಗ್ಗೆ ಗುರು || - ಒಂದು ಸತಿಯರು ಕೊಳನ ತೀರದಿ | ನಿಂದು ನಸು ಭರಣಭೂಷಣ | ದಿಂದ ಶಕಾಂಡೋಸಲದಿ ಕುಳ್ಳಿರಿಸಿ ಕತಿಮುಖಿಯ | ಅಂದು ವಿರಹದ ವೆಥೆಯ ನಾನಾ | ಛಂದದಲಿ ಶೈತ್ಯೋಪಚಾರಗ | ೪ಂದ ಸಂತೈಸಿದರು ವರಪುರದರಸನಾಜ್ಞೆಯಲಿ | ಬ ಇ೦ತು ಸ೦ಧಿ ಎರಡು .