ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಳಚರಿತ್ರೆ' - ನೆನೆದು ಬರೆದಳು ನಳನ ರೂಪವ | ನನುನಯದಿ ಚಿತ್ರವು ಮಿಗೆ ಸಂ | ಜನಿಸಿತವನಲಿ ಮೋಹವೆಲೆ ಧರಣಶ ಕೇಳೆಂದ | ೩೬ ಆಗ ಮದನನು ತನ್ನ ಬಲವನು || ಬೇಗದಲಿ ಜೋಡಿಸಲು ಭೋಯೆಂ ! ದಾಗಲರಸತೆಗಳುವಳಿವಿಂಡುಗಳು ನಲಿದಾಡೆ | ಕೋಗಿಲೆಗಳಾರ್ಧಟಿಸೆ ಗಿಳಿಗಳು ! ಕೂಗೆ ನವಿಲು.೪ಾಡೆ ಮನ್ಮಥ ! ನಾಗ ಪೂಗಣೆಗಳನು ಸಂಧಿಸುತೆತ್ಥನಂಗನೆಯ || ೩೩ ಉಣ್ಣಳನ್ನವನಖಿಳ ವಸ್ತುವ | ಕಣ್ಣಿನಿಂದಿಕ್ಷಿಸಳು ಸತಿಯರ | ಳು ಬಲುಬೆಸದಿ ಬಳಲುವಳು | ಬಣ್ಣಿಸಳು ವಾತಾಡಲೊಲ್ಲಳು | ಬಣ್ಣಗುಂದಿದ ದೇಹದೊಳಗೆಳ | ವೆಣ್ಣುಗಳ ಸೌ"ವನು ಮಹದಳು ಮದನನಿಸುಗೆಯಲಿ | ೩v ಕೆಳದಿಯರು ಕಂಡಂತರಂಗದಿ ! ಬಲಿದ ವಿರಹವ ರಾಜವದನೆಯ | ಹೊಳಲೊಳುದ್ಯಾನವನಸುರಚಿರಪುಪ್ಪತರುಗಳಲಿ || ಎಳದಳರ ನೆಳಲಿನ ಪರಿಮಳ | ದಲರ ಪನ್ನೀರಿನಲಿ ಸಖಿಯರು ! ನಲವು ಹಿಂಗಿದ ಸತಿಯನುಪಚರಿಸಿದರು ಬನದೊಳಗೆ | ರ್೩ ಕೆಲರು ಹದನೆನೆಂದು ಚಿಂತಿಸಿ | ಕೆಲರು ಪರುಗಳ ತಳಿದರು || ಕೆಲರು'ಕಪ್ಪುರಗಂದವನು ಲೇಪಿಸಿದರ೦ಗದಲಿ || ಕೆಲರು ಬಿ-ಸಿದರಾಲನಟ್ಟದಿ | ಕೆಲರು ಹೂವಿನ ಹಾಸಿಗೆಯ ಕೊ | ಮಲೆಗೆ ನಾನಾವಿಧದ ಶೈವೋಸಚಾರವ ರಚಿಸಿ | ಇ೦ 2