ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ, ' [ ಸಂಧಿ. ಅವರದುಂದುಭಿ ಮೊಳಗಲಿಳೆ ಸಂ ! ಭಮಿಸೆ ಪುರಜನ ನಲಿಯೆ ನೃಸನಾ | ಸಮಯದಲಿ ದನನಾಗ್ಯಮುನಿಗಭಿನಮಿಸಿ ನಿಜಸುತೆಗೆ | ವಿಮಲನಾಮವ ಪಾಲಿಸೆನೆ ಮುನಿ | ಕಮಲಮುಖಿ ದಮಯಂತಿಯೆಂದು || ತಮದ ಹೆಸರೆಯೋದು ತಾಪೊ ಚವಟ್ಟನಾಶ ಮಕೆ | ೩೦ - ನಿಜಗುರುಳ ಸಿರಿಮುಡಿಯ ವಿಮಲಾ ಧರದ ತೋಳಳ ಕಂಬುಕಂಠದ | ತರಳನಯನದ ಸಂಸಗೆಯ ನಾಸಿಕದ ಸೆರೆನೊಸಲ || ಹುಯಮದ್ಯದ ಹಂಸಗಮನದ | ಗುರುಕುಚದ ಕರಸವದ ಸರ | ನಿರುಹಮುಖಿ ನಲಿದಾಡುತಿದ~ಳು ರಾಜಭವನದಲಿ | ೩೩ ಗುಣ ದೊಳಗೆ ತೀಲವಲಿ ಮಾತಿನ | ಬಣಿತೆಯಲಿ ಗಾಂಧಿ'ರದಲಿ ವಿತ | ರದಿ ವೀಣಾ ರಚನೆಯಲಿ ಗುರುದೇವಭಕ್ತಿಯಲಿ | ಪ್ರಣತಿಸಲು ಕಾಣಿರತಿಯರಿ | ಗೆಣೆಯೆನಿಸ ಚೆಲುವಿಕೆಯು ಬಣಗುಸತಿಯರು ಸರಿಯೆ ಲೋಕದೊಳೆಂದನಾಮುನಿಸ | ೩೪ ಕೇಳು ಪಾಂಡವತನಯ ಭೀಮನ್ನ ! ಪಾಲನೋಲಗದಲ್ಲಿ ಧರಣಿ | ಪಾಲಕರ ಚರಿತಪ್ರಸಂಗದೊಳಿರಲು ನಳನ್ಸಸನ | ತೀಲವನು ಸೌಂದಯ್ಯ ವಿಭನವಿ | ಶಾಲವನು ಲಾವಣ್ಯನಿಪುಣರು | ಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು || - ವನಜಮುಖಿಯಾವಾರ್ತೆಯೆಲ್ಲವ || ಮನವೊಲಿದು ಕೇಳಿದಳು ಬಗ್ಗು ತ | ನನೆದುದಂತಃಕರಣ ಹೆಚ್ಚಿ ದ ಚಿತ ವತಿಯಲಿ | ೩೫ - ೪