ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು. ನಂಬಿ ನಂಬದಿದ್ದಡೆ ಸಂದೇಹಿ ನೋಡಾ. ಕಟಿದಡೇನು ಮುಟಿದಡೇನು ಹೂಸಿದಡೇನು ಮನಮುಟ್ಟದನ್ನಕ್ಕ ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು ಕೂಡಲಸಂಗಮದೇವ ಒಲಿದಂಗಲ್ಲದೆ.