ತಂದೆಕೇಳಯ್ಯಾಲಿಂಗವೆ.ನಾನುಹಿಂದಣಕರ್ಮವಾಸನೆಯಿಂದೆಹುಟ್ಟಿದೆನೋ?ನಿನ್ನಚಿದಂಶಿಕನಾಗಿಹುಟ್ಟಿದೆನೋ?ಎನಗೆಈಉಭಯದಕೀಲತಿಳಿಯಬಾರದು.ನೀನೊಲಿದುಕರುಣಿಸಯ್ಯಾಶಿವನೆ.ಎನ್ನಮನದಸಂಕಲ್ಪದಅನುಮಾನವಪರಿಹರಿಸಯ್ಯಾಅಖಂಡೇಶ್ವರಾ.