ತಂದೆ ಹುಟ್ಟಿದೆನೋ ಕೇಳಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಂದೆ
ಕೇಳಯ್ಯಾ
ಲಿಂಗವೆ.
ನಾನು
ಹಿಂದಣ
ಕರ್ಮವಾಸನೆಯಿಂದೆ
ಹುಟ್ಟಿದೆನೋ
?
ನಿನ್ನ
ಚಿದಂಶಿಕನಾಗಿ
ಹುಟ್ಟಿದೆನೋ
?
ಎನಗೆ

ಉಭಯದ
ಕೀಲ
ತಿಳಿಯಬಾರದು.
ನೀನೊಲಿದು
ಕರುಣಿಸಯ್ಯಾ
ಶಿವನೆ.
ಎನ್ನ
ಮನದ
ಸಂಕಲ್ಪದ
ಅನುಮಾನವ
ಪರಿಹರಿಸಯ್ಯಾ
ಅಖಂಡೇಶ್ವರಾ.