Pages (key to Page Status)
ನೆಲದಮರೆಯನಿಧಾನದಂತೆಫಲದಮರೆಯರುಚಿಯಂತೆಶಿಲೆಯಮರೆಯಹೇಮದಂತೆತಿಲದಮರೆಯತೈಲದಂತೆಮರದಮರೆಯತೇಜದಂತೆಭಾವದಮರೆಯಬ್ರಹ್ಮವಾಗಿಪ್ಪಚೆನ್ನಮಲ್ಲಿಕಾರ್ಜುನನನಿಲವನರಿಯಬಾರದು.