ನೆಲದ ಮರೆಯ ನಿಧಾನದಂತೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ನೆಲದ
ಮರೆಯ
ನಿಧಾನದಂತೆ
ಫಲದ
ಮರೆಯ
ರುಚಿಯಂತೆ
ಶಿಲೆಯ
ಮರೆಯ
ಹೇಮದಂತೆ
ತಿಲದ
ಮರೆಯ
ತೈಲದಂತೆ
ಮರದ
ಮರೆಯ
ತೇಜದಂತೆ
ಭಾವದ
ಮರೆಯ
ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ
ನಿಲವನರಿಯಬಾರದು.