ನಾಳೆ ಬರುವುದು ನಮಗಿಂದೆ

ವಿಕಿಸೋರ್ಸ್ದಿಂದ


Pages   (key to Page Status)   

ನಾಳೆ ಬರುವುದು ನಮಗಿಂದೆ ಬರಲಿ
ಇಂದು ಬರುವುದು ನಮಗೀಗಲೆ ಬರಲಿ ; ಆಗೀಗ ಎನ್ನದಿರೊ
ಚೆನ್ನಮಲ್ಲಿಕಾರ್ಜುನಾ.