Pages (key to Page Status)
ನಾಳೆ ಬರುವುದು ನಮಗಿಂದೆ ಬರಲಿ ಇಂದು ಬರುವುದು ನಮಗೀಗಲೆ ಬರಲಿ ; ಆಗೀಗ ಎನ್ನದಿರೊ ಚೆನ್ನಮಲ್ಲಿಕಾರ್ಜುನಾ.