ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು / ಹೋಟೆಲ್ ಬ್ಲೂ


                                        ಹೋಟೆಲ್ ಬ್ಲೂ
 'ಗುಡ್ ಮೋರ್ನಿನ್ಗ್ ಆನ್ಕಲ್' - ಹಾಡಿದನ್ತೆ ಹೇಳುಟತ್ತ ಮಹಡಿಯ ಮೆಟ್ಟಲಿಳಿದು ಬನ್ದಳು ರೀಟಾ.

ಕೋನ್ಟರಿನಲ್ಲಿ ಕೂತಿದ್ದ ಜೋಸಫ್ ಕಣ್ಣು ಕಿರಿದುಗೊಳಿಸಿ ಆಕೆಯತ್ತ ನೋಡಿದ. ಉದ್ದಖಕ್ಕೂ ಹರವಿಕೊನ್ಡ ಅಲೆಗೂದಲು, ಇನ್ನೂ ನಿದ್ದೆಯ ಮಮ್ಪರಿನಲ್ಲಿ ರುವ ನೀಲಿ ಕಣ್ಣುಗಳು, ಸುಕ್ಕಾಗಿದ್ದ ಫ್ರಾಕು, ಮುಖದಲ್ಲಿ ತ್ರುಪ್ತಿಯ ನಗು.

    'ಗುಡ್ ಮೋರ್ನಿನ್ಗ್ ರೀಟಾ, ಏನು, ನಿನ್ನೆಯ ಶೇತಟಜೀ ಕ್ರುಪಾ ಜೋರಿತ್ತನ್ತ ಕಾಣತೆತಿ ?'
     'ಓಹ್, ಅದೊನ್ದು ಮುದಿಗೂಬೆ. ಬರೇ ಚಪಲ ಅದಕ್ಕ. ಬಾಸ್ನ ಫ್ರೆನ್ಡ್ ಅನ್ತ ಸುಮ್ಮ ಇದ್ದೆ ನಾನೂ. ಅಲ್ಲ, ಇವತ್ತ ಸನ್ಡೇ ಚರ್ಚ್ ಇಲ್ಲೆನು ನಿಮಗ ? ಇಶ್ಟ ಲಗೂ ಡ್ಯೂಟೀ ಸುರೂ ಮಾಡೀರಿ ?'
    'ಚರ್ಚ್ ಮುಗಿಸಿಕೊನ್ಡ ಬನ್ದೀನಿ. ಇವತ್ತೊನ್ದು ಭಾರೀ ಪಾರ್ಟಿ ಆರ್ಡರ್ ಬರೋದೀತಿ ಆ ಅಯ್ಯನ್ಗಾರೀ ಕಡಿನ್ದ. ಮುನ್ಜಾನೆ ಲಗೂನ ಬನ್ದು ಡೀಟೇಲ್ಸ್ ಕೊಡ್ತೀನಿ ಅನ್ದಿದ್ದನ್ತನ್ತ ಲಗೂ ಬನ್ದ ಕುನ್ತೀನಿ' -ತಿರುಗು ಕುರ್ಚಿಯಲ್ಲಿ ಮೆಲ್ಲಗೆ ತಿರುಗುತ್ತ ಉತ್ತರಿಸಿದ ಜೋಸೆಫ್.
        'ಓ, ಆ ನ್ಯೂಸ್ ಪೇಪರ್ ಎಡಿಟರನ ? ಉಫ್ ಅನ್ತ ಊದಿದರ ಗಾಳ್ಯಾಗ ಹಾರಿ ಹೋಗಾನ್ಗ ಅದಾನಲ್ಲಾ ?' 
      ' ಶ್ ಸುಮ್ನಿರು. ಬನ್ದಗಿನ್ದಾನು. ನೋದಡಾಕ ಹಾನ್ಗ ಕನ್ಡ್ರೂ ಭಾರಿ ಕುಳಾ ಈಗ ಅವಾ ಈ ಇಡೀ ಊರಾಗ. ಮನಸ್ಸು ಮಾಡಿದ್ರ ನಮ್ಮ ಬಾಸ್ನ ಈ ಹೋಟೇಲನ ಖರೀದಿ ಮಡ್ಯಾನು. ಎಮ್ಮೆಲ್ಲಹಗೋಳ್ನ ಬಿಡೂ, ಇವತ್ತ ಈ ಊರಿಗೆ ಬರೋ ಮಿನಿಸ್ಟರ ಸುದ್ದಾ ಅನ್ಜತಾರ ಅವನ್ಗ.'
      ' ಅನ್ದಾನ್ಗ ಗವ್ಹರ್ನಮೆನ್ಟ್ ಗೆಸ್ಟ್ ಹವ್ಸಿನಿನ್ದ ನಿನ್ನೆ ಸ್ಕಾಚ್ ಗೆ ಆರ್ಡರ್ ಬನ್ದಿತ್ತಲ್ಲ, ಸ್ಟಾಕ್ ಮಾಡಿದ್ದೆಲ್ಲಾ ಹೊತ್ತ ಕಳಿಸಿದ್ರುಬಾಸ್, ಈ ಮಿನಿಸ್ಟರ್ ಪಾರ್ಟೆಗೇ ಏನು?'
      'ನೀ ಇತ್ತಿತ್ಲಾಗ ಭಾಳ ಕಾರಭಾರ ಮಡಾಕತ್ತೀ ರೀಟಾ, ಹೋಗಿ ಫ್ರೆಶ್ ಆಗಿ