ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪] ಚಿಂತೆಯ ನಿರ್ಮೂಲನ ೧೮೧ ಬೇಸತ್ತು ಹೋಗಿತ್ತು ಮೊದಲು ಇದರ ಮರ್ಮವೆ ಗೊತ್ತಾಗಲಿಲ್ಲ. ಈಗ ಸ್ವಲ್ಪ ತಿಳಿಯಿತು, ಇದೆಲ್ಲ ರಾಣಾನೊಬ್ಬನಿಗೇ ತೋರುತ್ತದೆ' ನಾನೇನೂ ಶ್ರಮಮಾಡಲಿಲ್ಲ ವೆ? ” - ಚಂಚಲ-“ಇದೇನುಣ್ಣ! ಹೀಗೇಕೆ ಹೇಳುವಿ ನೀನು ಶ್ರಮ ಮಾಡಲಿಲ್ಲೆಂದು ಯಾರು ಹೇಳುವರು' ನೀನು ಶ್ರಮಮಾಡದಿದ್ದರೆ ಇದೆ ಲ್ಲವೂ ಒದಗುತ್ತಿತ್ತೆ ? ಈ ಸರ್ವಾನಂದವು ನಿನ್ನ ಶ್ರಮದ ಫಲವಲ ವೇನು? ) ಪ್ರತಾಪ_“ ಮಂದಿಂದು ಕಣ್ಣಿಗೆ ನೀರು ಹಚ್ಚುವದನ್ನು ಯಾರಾ ದರೂ ಹೇಳಬೇಕಾಗಿದೆಯ? ಇದರಲ್ಲಿ ನೀನು ಜಾಣಳೆ ಇರುಎ' ೨ ಚಂಚಲೆ ಅಣ್ಣಾ, ನಗೆಯಾದರೂ ಎಷ್ಟು? " ಪ್ರತಾಪನಗೆ ಯಂದರೆ ನಗ ಹಾಗಾದರೆ ಈಗಹೇಳು ಎಲ್ಲ ವೂನಿನ್ನ ಮನಸ್ಸಿನಂತೆಯೆ ಆಗಲಿಲ್ಲ ಎ?” ಚಂಚಲೆ-“ ನಿನ್ನಂಧ ಅಣ್ಣನಿದ್ದ ಮೇಲೆ ಮನಸಿನಂತ ಆಗಲಿಕ್ಕಿ ಲೇನು? (ಇಷ್ಟರಲ್ಲಿ ವಿಕ್ರಮಸಿಂಹನು ಬಂದನು “ಮಗು, ಆತನಹೊ ರ್ತು ಬೇರೆಯಾರೂ ಇಲ್ಲವೆ ? ಅಣ್ಣನೆ ನಿನ್ನ ಮನಸಿನಂತೆ ಮಾಡುವವನು ನಾವಮಾತ್ರ ನಿನ್ನ ವಿರುದ್ಧ, ಹೀಗ ಹೌದಲ್ಲೋ?” ಎಂದು ಕೇಳಿದನು - ಚಂಚಲೆ_ಇದನ್ನು ಅಪ್ಪಾ, ಈರೀತಿ ಹೇಳುವಿರಿ? ನಿಮ್ಮ ಪುಣ್ಯ ಪ್ರತಾಪದಿಂದಲೆ ಇ೦ಧ ಸುದಿನವು ಬಂದಿದೆ ನಿಮ್ಮ ಪೂರ್ಣಆಶೀ ರ್ವಾದವನ್ನೆ ನಾನು ಯಾವಾಗಲು ಬೇಡುವೆನು ಎಂದು ವಿಕ್ರಮ ಸಿಂ ಹನ ಕಾಲಿಗೆರಗಿದಳು ವಿಕ್ರಮಸಿಂಹನು ಆಕೆಯನ್ನು ಹಿಡಿದೆತ್ತಿ ಅಪ್ಪಿ ಕೊಂಡನು ಇಷ್ಟರಲ್ಲಿ ರಾಜಸಿಂಹ ಜಯಸಿಂಹ, ದುರ್ಗಾದಾಸ, ಮೊದ ಲಾದವರು ಒಬ್ಬರ ಹಿಂದೊಬ್ಬರು ಒಳಗೆ ಒಂದರು, ವಿಕ್ರಮಸಿಂಹನು ಮಗಳನ್ನು ಹಿಡಿದೆತ್ತಿ ಅಪ್ಪಿಕೊಂಡನು “ ಬಾಳಾ, ನಿನಗೆ ಈಅಭಾ ಗ್ಯನ ಆಶೀರ್ವಾದವ್ರು ಯಂಚಿತವೂ ಬೇಡ, ಈಸ್ವಾಭಿಮಾನ ಶೂನ್ಯ ಹೃದಯವುಳ್ಳ ಮನುಷ್ಯನ ಆಶೀರ್ವಾದದಿಂದೇನು ಪ್ರಯೋಜನ ? ನಾನು