೫೮ ರಾಣಾ ರಾಜಸಿಂಹ [ಪ್ರಕರಣ ht) ಒಮ್ಮೆ ಈ ಪಾಸಿಗೆ ದರ್ಶನವನ್ನು ಕೊಡು ' ಎಂದು ಬಹಳ ಹೊತ್ತಿನ ವರೆಗ ಬಾಗಿಲವನ್ನು ಹೊಡೆಯುತ್ತಾ ನಿಂತುಕೊಂಡನು ಅಂದರೆ ಒಳಗಿ ನಿಂದ ಉತ್ತರವೇ ದೊರೆಯಲಿಲ್ಲ. ಆಮೇಲೆ ಬಾಗಿಲ ಸಂದಿಯೊಳಗಿನಿಂದ ನೋಡಿದನು ಒಳಗ ಯಾರೂ ಕಾಣಿಸಲ್ಲ ಅದರಿಂದ ಅವನಿಗೆ ಅತ್ಯಂತ ಆಶ್ಚರ್ಯವೆನಿಸಿತು ಆತನು ವಿಚಾರದಲ್ಲಿ ಮುಳುಗಿದನು ತಪ್ಪ ಸ್ವಿನೀ ದೇವಿಯು ಅದೃಶ್ಯಳಾಗಿರಬಹುದೇ? ಗುಡಿಸಲ್ಲಲ್ಲಂತೂ ಯಾರೂ ಇಲ್ಲಿ ನನಗೆ ಸ್ವಪ್ನವು ಬೇರೆ ಬಿದ್ದಿರಲಿಕ್ಕಿಲ್ಲವಲ್ಲಾ' ಛ' ಛೇ! ಇದಿ ಸ್ವಪ್ಪ ವ್ರ ಹ್ಯಾಗ' ಇದ° ಈಗ ತಪಸ್ವಿನೀ ದೇವಿಯು ನನ್ನೊಡನೆ ಮಾತಾ ಡುತ್ತಿದ್ದಳು ” ಎಂದು ಜಯಸಿಂಹನು ಬಾಗಿಲವನ್ನು ಶಕ್ತಿಯಿಂದ ಗುದ್ದಿ ದನು ಬಾಗಿಲು ತೆರೆಯಿತು ಒಳಗೆ ಹೋಗಿ ಅತ್ತಿತ್ತ ನೋಡ ಹತ್ತಿ ದನು ಯಾರೂ ಇದ್ದಿಲ್ಲ. ಗುಡಿಸಲಿನಲ್ಲಿ ಒಂದು ಮಗ್ಗಲಿಗೆ ಅಗ್ನಿ ಕುಂಡತ್ತು ಅದೇ ಒಣ ಕಟ್ಟಿಗೆಗಳನ್ನು ಹಾಕಿದಂತೆ ಕಾಣಿಸುತ್ತಿತ್ತು ಅದರ ಹತ್ತಿರ ಒಂದು ಕಮಂಡಲ, ಒಂದು ರುದ್ರಾಕ್ಷ ಮಾಲೆಯ ಇದ್ದ ವ್ರ, ಅತ್ತಿಬಾಡಿದ ಹೂಗಳು ಬಿದ್ದಿದ್ದವು ಆದರೆ ತಪಸ್ವಿನಿಯು ಮಾತ್ರ ಅಲ್ಲ ಇಟ್ಟ ಈಗ ಜಯಸಿಂಹನು ಚಕಿತನಾದನು ವಿಚಾರ ತರಂಗದಲ್ಲ ತೇಲಾಡ ಹತ್ತಿದನು ನನಗೆ ಉಪದೇಶಾಮೃತವನ್ನು ನೀಡುವದಕ್ಕ° ಸುಗ ಸಾಕ್ಷಾತ್" ವನದೇವತೆಯ ಬಂದಿರ ಬಹುದಲ್ಲ ವೆ? ಎಂದು ವಿಚಾರ ಮಾಡುತ್ತ ಗುಡಿಸಲಿನ ಹೊರಗ ಬಂದನು ಆಕಾಶದ ಮಧ್ಯಭಾ ಗದಲ್ಲಿರುವ ಸೂರಿನ ಕಡೆಗೆ ಆತನ ಲಕ್ಷವು ಹೋಯಿತು ಆರು ತಾಸು ಹಾರಿ ಹೋಗಿತ್ತು. ಸರನು ನೆತ್ತಿಯ ಮೇಲಿಂದ ಕೆಳಗಿಳಿಯಹತ್ತಿ ದೈನು * ಸೊಲ್ಯನು ನನ್ನ ಮೇಲೆ ನಿಜವಾಗಿಯ ಸಿಟ್ಟಾಗಿರುವನೂ ಏನೋ ಎಂಬಂತೆ ಬಿಸಿಲು ಇನ್ನೂ ಹೆಚ್ಚುವಂತಿದೆ ಈ ವೃಕ್ಷಗಳು ಪಲ್ಲ ವ ರೂಪವಾದ ತಮ್ಮ ಕೈಗಳಿಂದ ಇಲ್ಲ ಎಲ್ಲ ಬೇಡ, ದೂರ ನಡೆ ಎಂದು ನನಗೆ ಹೇಳುವಂತಿವೆ. ಎಂದು
ಪುಟ:ರಾಣಾ ರಾಜಾಸಿಂಹ.djvu/೭೨
ಗೋಚರ