wh • • • WMAAAAAAAAAAAAAAAAAAAAAAA ೨ ಉಜಡಿಯ [ಪ್ರಕರ Mwwwn ರುವರು, ರಾಣಾ ಸಂಗ್ರಾಮಸಿಂಹನಾಗಲಿ, ರಾಣಾ ಪ್ರತಾಪಸಿಂಹ ನಾಗಲಿ, ಈಗ ಎಲ್ಲಿರುವರು ? ನಿರ್ಮಲೆ-1 ರಾಣಾ ಸಂಗ್ರಾಮನಾಗಲಿ, ಪ್ರತಾಪಸಾಗಲಿ ಇರುತ್ತಿದ್ದರೆ, ನಿನಗೋಸುಗ ತಮ್ಮ ಸರ್ವಸ್ವವನ್ನು ನಾಶಮಾಡಿಕೊಳ್ಳು ತಿದ್ದರೆ ? ಹಾಗಾದರೆ ರಾಜಸಿಂಹ ನಿಲ್ಲ ವೇನು ” ಆತನು ನಿನ್ನ ಗೋಸುಗ ಏನೂ ಮಾಡಲಿಕ್ಕಿಲ್ಲವೆ ?,, ಚಂಡಲೆ-tt ನಿರ್ಮಲೆ, ಏನುಹೇಳಿದಿ” ಮೈಯ್ಯಲ್ಲಿ ಶಕ್ತಿಯಿದ್ದ ರಜಪೂತಕುಲಶ್ರೇಷ್ಟರು ಇರುವದು ಶರಣಾಗತರನ್ನು ರಕ್ಷಿಸಲಿಕ್ಕಲ್ಲವೇ ? ಈ ಸಂಕಟದೊಳಗಿಂದ ಪಾರಾಗಲಿಕ್ಕೆ ರಾಣಾಸಂಗ್ರಾಮ, ಹಾಗು ಪ್ರತಾ ಪರ ಕುಲದೀಪಕನ ಆಶ್ರಯವನ್ನೆ ಹೊಂದಬೇಕೆಂದು ನಿಶ್ಚಯಿಸಿರು ವೆನು ಆತನು ನನ್ನ ರಕ್ಷಣೆಯನ್ನು ಮಾಡಲಿಕ್ಕಿಲ್ಲವೆ ? ” ಎಂದು ಹೇಳುತ್ತ ತನ್ನಲ್ಲಿರುವ ರಾಜಸಿಂಹನ ಚಿತ್ರವನ್ನು ತೆಗೆದು ಅದರಕಡಗೆ ನೋಡುತ್ತ ಗೆಳತಿ, ಈ ಮೂರ್ತಿಯ ತೇಜವನ್ನಾ ದರೂ ನೋಡು, ನನ್ನನ್ನು ಈ ಸಂಕಟದೊಳಗಿಂದ ಪಾರುಮಾಡುವವರು ಯಾರಾದರೂ ಇದ್ದರೆ, ಇವರೇ ಎಂದು ನಾನು ಪೂರ್ಣವಾಗಿ ನಂಬುತ್ತೇನೆ ,, ರಾಜಕನ್ನಿಕೆಯ ಯಾವತ್ತು ಗೆಳತಿಯರಲ್ಲಿ ನಿರ್ಮಲೆಯು ಪ್ರಮು ಖಳೂ ಬುದ್ದಿವಂತಳೂ ಇದ್ದಳು ಚಂಚಲಕುಮಾರಿಯು ಅವಳನ್ನು ತನ್ನ ತಂಗಿಯಂತೆ ಪ್ರೀತಿಸುತ್ತಿದ್ದಳು ಸ್ವಲ್ಪ ಹೊತ್ತು ವಿಚಾರಮಾಡಿ ನಿರ್ಮಲೆಯೂ-l« ಹಾಗಾದರೆ ನಿನ್ನನ್ನು ಈ ಸಂಕಟದೊಳಗಿಂದ ಬಿಡಿ ಸಿದ ವೀರಸಿಗೆ ನೀನು ಕೊಡುವದೇನು? ,, ರಾಜಕನ್ನೆಗೆ ಆಕೆಯ ಮರ್ಮಭೇದಕವಲದ ಮಾತಿನ ಕೃಷ್ಣಾ ರ್ಧವು ತಿಳಿದರೂ ತಿಳಿಯದವಳಂತೆ « ನಿರ್ಮಲೆ, ಕೊಡುವದೇನು? ಕೊಡ ತಕ್ಕಂಧ ವಸ್ತುವು ನನ್ನ ಅಧಿಕಾರದಲ್ಲಿ ಏನಿರುವುದು ” ಹೇಳಿಕೇಳಿ ನಾನು ಅಬಲೆಯು, ವೀರಪುರುಷರು ತಮ್ಮ ಉಪಕಾರದ ಪ್ರತೀಕಾರವನ್ನು ಅಬಲೆಯರಿಂದ ಬೇಡುತ್ತಾರೆಯೆ? ,,
ಪುಟ:ರಾಣಾ ರಾಜಾಸಿಂಹ.djvu/೫೬
ಗೋಚರ