ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜೋಪಭಾಯ &#

V \r rh \h « ತಾಯಿ, ನನ್ನ ಮಾತಿನಿಂದ ನಿನಗೊಳ್ಳೆ - ಒಟ್ಟು ೬.೧ ಏರುವದು. ಆದರೆ ನೀನು ದಿಲ್ಲಿಗೆ ಹೋಗುವದಕ್ಕೆ ಒಡಂಬಡದಿದ್ದರ ತಲೆಯ ಗತಿಯೇ ನಾಗುವರಂದು ವಿಚಾರಿಸಿರುವಿಯಾ? ಎಂದು ನಿರ್ಮಲೆಯ, ಹೇಳಿದಳು c ಇದನ್ನು ವಿಚಾರಮಾಡುವದೇನು ” ನಾನು ದಿಲ್ಲಿಗೆ ಹೋಗದಿ ತ್ವರೆ ರೂಪನಗರದ ಕೋಟೆಯ ಒಂದು ಕಲ್ಲೂ ಕಣ್ಣಿಗೆ ಬೀಳುವದಿಲ್ಲೆಂದು ಪೂರಾ ತಿಳಿದಿದ್ದೇನೆ, ಅಂತೆ ತಂದೆಯನಾಶಕ್ಕೆ ಕಾರಣಳಾಗದೆ ದಿಲೇರಖಾ ನನೊಡನೆ ಹೊರಟು ಹೋಗಬೇಕೆಂದು ಎಚಾರಮಾಡಿರುತ್ತನ ?” ಎಂದು ಚಂಡಲೆಯು ನುಡಿದಳು ಅದಕ್ಕೆ ನಿರ್ಮಲಕುಮಾರಿಯು ಆನಂದದಿಂದ ನಾನೂ ಅದನ್ನೇ ಹೇಳುತ್ತೇನೆ ? ರಾಜಕನ್ನೆ ಯು ಸಿಟ್ಟಿನಿಂದ-:« ಹೌದ, ಒಳ್ಳ ನರಿಯಾಗಿ ಹೇಳಿ ದಿ ನಿನ್ನ ಅನುಮತಿಯಂತ ನಾನು ದಿಲ್ಲಿಗೆ ಹೋಗಿ ಆ ಮುಸಲ್ಮಾನನ ದಾಸಿಯಾದರೆ ನಿನಗೆ ಬಲು ಸಂತೋಷವ : ಹಂಸಿಯು ಎಂದಾದರೂ ಬಕನಿಗೆ ಮಾಲೆಯನ್ನು ಹಾಕುವದುಂಟೆ ? ?” ನಿರ್ಮಲಕುಮಾರಿಯು ಗೊಂದಲದಲ್ಲಿ ಬಿದ್ದು ಹಾಗಾದರೆ ನೀನು ಮಾಡುವುದೇನು? ? ಚಂಚಲಕುಮಾರಯು ಕೈಯೊಳಗಿನ ೧೦ಗುರವನ್ನು ತೋರಿಸಿ« ಇದು ನನ್ನ ರಕ್ಷಣೆಯನ್ನು ಮಾಡುತ್ತದೆ ?” « ನೀನು ಈರೀತಿಯಿಂದ ಆತ್ಮಹತ್ಯವನ್ನು ಮಾಡಿಕೊಳ್ಳು ಎಯಾ? ಇದರಹೊರ್ತು ಬೇರೆ ಉಪಾಯವಿಲ್ಲವೆ ??? ಚಂಡಿ ನಿರ್ಮಲೆ, ಇದಕೂ ಹೆಚ್ಚಿನ ಉಪಾಯವೇನು ? ನನಗೋಸುಗ ದಿಲ್ಲೀಶ್ವರನೊಡನೆ ವೈರವನ್ನು ಬೆಳೆಸುವ ವೀರರು ಈ ರಜಪೂತಸ್ಥಾನದಲ್ಲಿ ಯಾರಾದರೂ ಉಂಟೆ? ಸಾಂಪ್ರತಕ್ಕೆ ರಾಜಸಾಸ್ತ್ರ ದಲ್ಲಿ ರಜಪೂತ ಕುಲಾಂಗಾರರು ಮೊಗಲರ ದಾಸರಾಗಿ ಬಿದ್ದು ಕೊಂಡಿ