ಪುಟ:ರಾಣಾ ರಾಜಾಸಿಂಹ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೦ : ಕುಘಾ ರಜAಹ [ಪ್ರಕರಣ nth k 1 1 1 1 1 / 1 ಪೂರ್ವಕವಾಗಿ ನೋಡುತ್ತಿದ್ದಳು ತನ್ನ ಕಾಲಸಪ್ಪಳದಿಂದ ಆಕೆಯು ಎಚ್ಚರಗೊಳ್ಳಬಹುದೆಂದು ಎರಡನೇ ತರಣಿಯು ತಿಳಿದಿದ್ದಳು ಆದರೆ ಅವಳ ಮೈ ಮೇಲೆ ನಿಜವಾಗಿಯ ಸೃತಿಯಿದ್ದಿಲ್ಲ ತಾನು ಎಷ್ಟು ಹೊತ್ತಿನವರೆಗೆ ನಿಂತರೂ ಮರಳಿ ನೋಡುವದಿಲ್ಲೆಂದು ಎರಡನೇ ತರು ೬ನೆಯು ಎದುರಿಗೆ ಒಂದು “ ಬಾಯಿಯವರೆ, ಈ ಮೂರ್ತಿಯ ಧ್ಯಾನ ಮಾಡುತ್ತಿರುವಿರೇನು' ಚಿತ್ರ ಕೊಂಡಂದಿನಿಂದ ದಿನಾಲು ಏಕಾಂತದಲ್ಲಿ ತಾವು ಏನು ಮಾಡುತ್ತಿರುವಿರೆಂಬದು ಗೊತ್ತಾಗಿದ್ದಿಲ್ಲ ಈಗ ತಿಳಿಯಿತು ? « ಸಖಿ, ಇದು ಹುಡುಗಾಟಿಕೆಯ ಗೊತ್ತಲ್ಲ ನನ್ನ ಮನಸ್ಸಿಗೆ ಸ್ವಸ್ಥಎಲ್ಲ ತಂದಯು ಆ ಸಂಗತಿಯನ್ನು ಹೇಳಿದಂದಿನಿಂದ ನನಗೆ ಹ್ಯಾಗೂ ಆಗುತ್ತದೆ ಇದಕ್ಕೆ ಬೇರೆ ಏನಾದರೂ ಉಪಾಯ ವಿರುವದ! « ಏನೆ? ಬೇರೆವಿಚಾರವು ಯಾತಕ್ಕೆ ಬೇಕು ? ನಿನಗ ಔರಂಗಜೇಬನ ಪಟ್ಟದರಾಣಿಯಾಗುವ ಮನಸ್ಸಿಲ್ಲದಿದ್ದರೆ, ತಂದೆಯವರೇನು ಮಾಡು ವರು' ಬಾದಶಹನ ಬೇಡಿಕೆಯು ಮಾತ್ರ ವ್ಯರ್ಥವಾಗುವುದು ತಂದೆ ಯವರಿಗಂತೂ ಅಪ್ಪಣೆಯನ್ನು ಮನ್ನಿಸಬೇಕಾಗಿದೆ ನೀನಾದರೂ ಒಂದು ವೇಳೆ ಒಗಯನ್ನು ಕೊಟ್ಟರೆ ನಮ್ಮ ಭಾಗ್ಯಕ್ಕೆ ಮರ್ಯಾದೆಯು ಇಲ್ಲ ದಂತಾಗುವದು ಜೋಧಪ್ರರ, ಅಂಬರ ಮೊದಲಾದ ರಾಜಕನ್ನಿಕ ಯರಿಗ ಬಾದಶಹನ ಪಟ್ಟದರಾಣಿ ಯಾಗಕ್ಕೆ ಮನಸ್ಸಿಲ್ಲವೆ? ನಿನಗೇಕೆ ಇಷ್ಟು ಹಟಮಾರಿತನವು?” ಇವರು ಯಾರೆಂಬದು ವಾಚಕರಿಗೆ ಗೊತ್ತಾಗಿರಬಹುದು ಒಬ್ಬಳು ಚಂಡಲಕುಮಾರಿಯು, ಮತ್ತೊಬ್ಬಳು ಅವಳ ಸಖಿಯಾದ ನಿರ್ಮಲಕು ಮಾರಿಯು ನಿರ್ಮಲೆಯ ಮಾತುಗಳನ್ನು ಕೇಳಿ ಚಂಚಲಕುಮಾರಿಯು ಒಳ್ಳೇ ಸಿಟ್ಟಿನಿಂದ « ಇಲ್ಲಿಂದ ಎದ್ದು ಹೋಗು, ನನಗಿಂಧ ಮರ್ಮಭೇದಕ ಮಾ ತುಗಳಿಂದಲೆ ಬಹಳ ಬೇಸರ ಬಂದಿದ ” ಎಂದಳು