ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ರಾಣಾ ರಾಜಸಿಂಹ [ಪ್ರಕರಣ • • • • • ••••• • ན་གག་གག མ འགའ ತೇಜೋನಿಧಿಯಾದ ಭಗರ್ವಾ ಸೂರ್ಯನಾರಾಯಣನು ಇಡೀ ದಿವಸದವರೆಗ ಮಾರ್ಗಕ್ರಮಣಮಾಡಿ, ಸೃಷ್ಟಿ ದೇಯ ಶೋಭಯನು ಮನಃಪೂರ್ವಕವಾಗಿ ತೀರಿಸಿ ವಿಶ್ರಾಂತಿಗಾಗಿ ವಾತಾಳಲೋಕಕ್ಕಿಳಿದನ್ನು ಜಗತ್ತಿನೊಳಗಿನ ಉದ್ಯೋಗಸ್ಥರೆಲ್ಲರು ತಮ್ಮ ಕೆಲಸಗಳನ್ನು ಮುಗಿಸಿ ಮನೆಯ ಮಾರ್ಗವನ್ನು ಹಿಡಿದರು ರಾಜಸಭದ ಕೆಲಸವನ್ನು ಮುಗಿಸಿ ಯಾವತ್ತು ಮುತ್ಸದ್ದಿಗಳು ಹೊರಟುಹೋದರು ಅಂಗಡಿಕಾರರು ಮೊದ ಮೊದಲು ಸ್ವಲ್ಪ ರಾತ್ರಿಯಾಗುವವರೆಗೆ ತಮ್ಮ ಕೆಲಸವನ್ನು ಮಾಡು ತಿದ್ದರು ಕದಗೆ ಅವರೂ ತಮ್ಮ ತಮ್ಮ ಮನೆಗಳಿಗೆ ತರಳಿದರು ಊಟ ಉಪಚಾರವಾದಮೇಲ ಜನರು ಒತ್ತಟ್ಟಿಗೆ ಕೂಡಿ ತಮ್ಮ ಉದ್ಯೋಗದ ಸಂಬಂಧದ ಹರಟೆಗಳನ್ನು ಸುರು ಮಾಡಿದ್ದರು ಹೇಳಿ ಕೇಳಿ ಮೊದಲ ಹರಟೆಯು, ಅದರೋಳಗೆ ಇಂಧದ ವಿಷಯವ, ಇಲ್ಲಿಯ ಮದಟ್ಟ ಇಲ್ಲಿಗೇ ಮುಗಿಯುತ್ತದಂದು ಹೇಳಲಿಕ್ಕಾಗುವದಿಲ್ಲ ಆದಾಗ್ಯೂ ಆಶ ರ್ಯವೇನಂದರೆ ಅದು ಮಹತ್ವವಾದದ ಫಲವಾದರೂ ಆಗಿರು ಇದೆ ಅದರಲ್ಲಿ ದೂರ ದೂಡ್ಡವರ ಸಂಬಂಧದ ಸಣ್ಣ ಸಣ್ಣ ಮಾತುಗಳು ಹೊರಡುತ್ತವೆ ಇರಲ, ಅವು ತೀರ ನಿಜವಾದ ಸಂಗತಿಗಳಾಗಿದ್ದರೂ ಗೂಡಂಕೂರಾ ಕೇಳಬಾರದಷ್ಟು ದಲ್ಲಗ ಮಾತಾಡುತ್ತಿರುವರು ರಾತ್ರಿ ಹೆಚ್ಚಾದಂತ ಮನೆಗಳೊಳಗಿನ ಕಲಸ ಬೊಗಸಗಳು ಕಡಿಮೆಯಾಗು ಇಬಂದುವು ಎಳಮಕ್ಕಳ ಅಳುವೂ ಶಾಂತವಾಯಿತು ಹಂಗಸರು ಉದ ಕರಣಸಾಹಿತ್ಯಗಳನ್ನು ಮೂಳದು ವ್ಯವಸ್ಥೆಯಿಂದ ಎಡಹತ್ತಿದರು ಒರಒ ರು, ತೀರ ನಿತಬ್ಬವಾಗುತ್ತಒಂದು ಬೀದಿಕಾಯುವ ನಾಯಿಗಳ ಬೊಗುಳುವಿಕಯGರ್ತ ಬೇರೆ ಶಬ್ದಗಳಾವವೂ ಸ್ಪಷ್ಟವಾಗಿ ಕೇಳಿಬರು ತಿರಲಿಲ್ಲ ಪಹರೆಯವರೂ ಗಸ್ತಿಯವರೂ ಅತ್ತಿತ್ತ ತಿರುಗಾಡಹತ್ತಿದರು. ಪೋಲೀಸ ಚೌಕಿಯಲ್ಲಿ ಹನ್ನೆರಡು ಹೂಡೆದಿತು ಇಷ್ಟಾದರೂ ಕೆಲವರು ತೀರ ಅಸ್ಪಷ್ಟವಾಗಿ ಮಾತಾಡುತ್ತಿದ್ದರು