ෆ.9%) ಕಲಾಣಸಾ మీ) దివ్లక్షిగ ಯಾತಕ್ಕೆ గౌడ ? సాధి(రి. వాసా జీరీrణ. శుదుడిగ్నల్ల శరీజిగియు పారులు ಒಬ್ಬನಿಗೆ ఫిజిFు ವೀಯುತ್ತ ರಾಮಗೌಡ, ಕುಡಿಯ సౌదరరనేగ్నినే ನೋಡಿ, ನಸುನಕು. ನುಡಿದ :
- ನಿಮ್ಮ ಕುದುರೆಗಳು ಸೊಗಸಾಗಿ విగ్భ్రాంతి శ్రాగ్సే త్రివే. బన్ని"
ಗೌಡನಾ ಮಾಚಯ್ಯನೂ ಕುದುರೆ ಏರಿ ಬಂದಿದ್ದಾಗಲೆ, ಅವು ತಮ್ಮ ವಲ್ಲವೆಂದು ಗಮನಿಸಿದ್ದ ಕರ್ತು ಮತ್ತು ಜೆಟ್ಟಿ, ಗೌಡನ ಮಾತು ಕೇಳಿ ಮುಗುಳು ನಕ್ಕರು.
- ಕಾಳಪ್ಪನೆಲ್ಲಿ ಮಾಚಯ್ಯ?” ಎಂದು శబ్రీడా ల్యాణసెన్స్టివి), ಅಮರಸುಳ್ಯಕ್ಕೆ ుం డి ಕಳುಹಿದ್ದ ಇನ್ನೊ ಬ್ಬ ದೂತನ ನೆನಪಾಗಿ.
ಉತ್ತರ ಬರುವುದಕ್ಕೆ ಮು೦ಚೆಯೆ ಆತ ಇನ್ನೂ ಒಂದು ಪ್ರಶ್ನೆ జెట్టిదో : {{ ನಮ್ಮ ತಂಡ ಬಂದು ಸೆರಿತ್ರೆ ಗೌಡರೆ ? ಅವರೆಲ್ಲ ಮುನ್ನಡೆಯ ತೊಡಗಿದಂತೆ ರಾಮಗೌಡನೆಂದ: “ ಓಹೊ ? ಇವತ್ತು ಬೆಳಗಿನ ಜಾವ ಬ೦ದರು. ಅವರನ್ನು ನೊಡ್ಕೋಳ್ಳೊ ಜವಾಬ್ದಾರಿ ಕಾಳಪ್ಪನವರಿಗೇ ವಹಿಸಿದೇನೆ. ಊಟಮಾಡಿ ಮಲಗಿದವರು ಇದೆ ಈಗ ಎದ್ದಿರಬಹುದೂಂತ ಕಾಣ್ಣದೆ.”
- ಹಾಗಾದರೆ ನಮಗಾ ಊಟಮಾಡಿಸಿ ಮಲಗಿಸಿಬಿಡ್ರೀರೋ ಈಗ?” ಎಂದು ನಂಜಯ್ಯ ನಗುತ್ತ ಕೇಳಿದ.
- ಅಸಲೆ ಇನೆಸು ?” ಎ೦ದ ರಾವುಗೌಡ,
- Q ان. 水 ※ 米
ಅದು ನಿಜವಾಗಿರಲಿಲ್ಲ, ಊಟವಾದೊಡನೆ ಅವರ ಪಾಲಿಗೆ నిదే ఇdలిల్ల రావిను గౌడ సో ఫోునేయు నుందే నిశ్రాలనావిగి ಚಪ್ಪರ ಹಾಕಿದ್ದರು. “ ಯಾಕೆ ಈ ಚಪ್ಪರ ?” ಎಂದು ಕೇಳಿದ ಕಲಾಣಸ್ವಾಮಿ. go ಸ್ವಾಮಿಯವರು ಕೊಪಿಸಬಾರದು. [ಸ್ವರ ತಗ್ಗಿಸಿ] ನನ್ನ ಮಗ ನಿಗೆ ಮದುವೆ ಅ೦ತ ಪುಕಾರು ಹುಟ್ಟಿಸಿದೇನೆ. ಇಷ್ಟೊಂದು జనో సౌంటిరు. ನೀವೆಲಾ ಬಲ್ತಿರುವಾಗ ಇಂಥ ಚಪ್ಪರ ಇಲ್ಲದೆ ಹಾಗೆ? ಮೆರವಣಿಗೆ