ಹೊತ್ತಾರೆಎದ್ದುಹೂಪತ್ರೆಯಕುಯಿದುತಂದುಹೊರಉಪಚಾರವಮಾಡುವುದೆಲ್ಲಬರಿಯಭಾವದಬಳಲಿಕೆನೋಡಾ.ಅಳಲದೆಬಳಲದೆಆಯಾಸಂಬಡದೆಒಳಗಣಜ್ಯೋತಿಯಬೆಳಗಿನಕಳೆಯಕಮಲವಪೂಜಿಸಬಲ್ಲಶರಣಂಗೆಬೆಳಗಾಗೆದ್ದುಪೂಜಿಸಿಹೆನೆಂಬಕಳವಳವೆಂದೇನುಹೇಳಾ?ಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.