ಹೊತ್ತಾರೆ ಎದ್ದು ಹೂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೊತ್ತಾರೆ
ಎದ್ದು
ಹೂ
ಪತ್ರೆಯ
ಕುಯಿದು
ತಂದು
ಹೊರ
ಉಪಚಾರವ
ಮಾಡುವುದೆಲ್ಲ
ಬರಿಯ
ಭಾವದ
ಬಳಲಿಕೆ
ನೋಡಾ.
ಅಳಲದೆ
ಬಳಲದೆ
ಆಯಾಸಂಬಡದೆ
ಒಳಗಣ
ಜ್ಯೋತಿಯ
ಬೆಳಗಿನ
ಕಳೆಯ
ಕಮಲವ
ಪೂಜಿಸಬಲ್ಲ
ಶರಣಂಗೆ
ಬೆಳಗಾಗೆದ್ದು
ಪೂಜಿಸಿಹೆನೆಂಬ
ಕಳವಳವೆಂದೇನು
ಹೇಳಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.