ಆಕಾಶದ ಬೀಜ ಅಗ್ನಿಯಲೊದಗಿ ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು. ಅರಿದೆಹೆನೆಂಬವನನಾರಡಿಗೊಂಡಿತ್ತು. ಈ ನಿರ್ಣಯವನರಿಯದ ಮಾನವಾ ಗುಹೇಶ್ವರನೆಂಬುದು ಬಯಲ ವಿಕಾರ