ಆಕಾಶದ ಬೀಜ ಅಗ್ನಿಯಲೊದಗಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಕಾಶದ ಬೀಜ ಅಗ್ನಿಯಲೊದಗಿ
ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು. ಅರಿದೆಹೆನೆಂಬವನನಾರಡಿಗೊಂಡಿತ್ತು. ಈ ನಿರ್ಣಯವನರಿಯದ ಮಾನವಾ
ಗುಹೇಶ್ವರನೆಂಬುದು ಬಯಲ ವಿಕಾರ