ದೇಹೇಂದ್ರಿಯ ಮನಃಪ್ರಾಣ ಅಹಮಾದಿ ತತ್ವಪದಾರ್ಥವ ಕೆಡಸಿತಲ್ಲಾ ಕೋ[s]ಹಮೆನಲರಿಯದ ಮುಗ್ಧಾ ಸೋ[s]ಹಂ ನಿನ್ನ ನೀ ತಿಳಿಯಾ ತತ್ವಮಸಿ ವಾಕ್ಯಾರ್ಥ ನೀನಾಗಿ ಕೂಡಲಚೆನ್ನಸಂಗ ಬೇರಿಲ್ಲ.