ದೇಹೇಂದ್ರಿಯ ಮನಃಪ್ರಾಣ ಅಹಮಾದಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದೇಹೇಂದ್ರಿಯ ಮನಃಪ್ರಾಣ ಅಹಮಾದಿ ತತ್ವಪದಾರ್ಥವ ಕೆಡಸಿತಲ್ಲಾ
ಕೋ[s]ಹಮೆನಲರಿಯದ ಮುಗ್ಧಾ
ಸೋ[s]ಹಂ ನಿನ್ನ ನೀ ತಿಳಿಯಾ
ತತ್ವಮಸಿ ವಾಕ್ಯಾರ್ಥ ನೀನಾಗಿ
ಕೂಡಲಚೆನ್ನಸಂಗ ಬೇರಿಲ್ಲ.