ತನುವನಿಮಗೊಪ್ಪಿಸಿತನುಶುದ್ಧನಾಗಲರಿಯೆನಯ್ಯನಾನು.ಮನವನಿಮಗೊಪ್ಪಿಸಿಮನಶುದ್ಧನಾಗಲರಿಯೆನಯ್ಯನಾನು.ಧನವನಿಮಗೊಪ್ಪಿಸಿಧನಶುದ್ಧನಾಗಲರಿಯೆನಯ್ಯನಾನು.ಈತನುಮನಧನದಲ್ಲಿಶುದ್ಧನಲ್ಲದಪ್ರಪಂಚಿನಡಂಭಕನಾನಯ್ಯಅಖಂಡೇಶ್ವರಾ.